ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಸ್ಫೋಟಕ ಹೇಳಿಕೆಯನ್ನು ಬಿಜೆಪಿ ನಾಯಕ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ನೀಡಿದ್ದಾರೆ. ಅಮಾಯಕ ಮುಸ್ಲಿಮರನ್ನು ಈ ಘಟನೆಯಲ್ಲಿ ಬಂಧಿಸಲಾಗಿದೆ ಎಂದು ವಿಷಾದಿಸಿದ್ದಾರೆ.
"ಡಿ.ಜೆ.ಹಳ್ಳಿ,...
ಅಮೃತಸರ ನಗರದ ಸಾರಗಾರ್ಹಿ ಸಾರಾಯಿ ಪ್ರದೇಶದಲ್ಲಿ ಘಟನೆ
ಸ್ಫೋಟದಿಂದ ಪ್ರದೇಶದ ಕಟ್ಟಡ, ರೆಸ್ಟೋರೆಂಟ್‌ಗಳ ಗಾಜು ಪುಡಿ
ಪಂಜಾಬ್‌ನ ಅಮೃತಸರ ನಗರದ ಸುವರ್ಣ ಮಂದಿರದ ಬಳಿ ಶನಿವಾರ (ಮೇ 6) ತಡರಾತ್ರಿ ಸ್ಫೋಟ ಸಂಭವಿಸಿದ್ದು, ಹೆರಿಟೇಜ್ ಸ್ಟ್ರೀಟ್...