ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ನಲ್ಲಿ ಸುಡುವ ಬಿಸಿಲು, ಹಿಮಾಚಲ ಪ್ರದೇಶದಲ್ಲಿ ಅಸಹಜ ಬಿಸಿಗಾಳಿ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಒಣಹವೆ ಹಾಗೂ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಆಲಿಕಲ್ಲು ಸಹಿತ ಮಳೆಯಂತಹ ನಾನಾ...
ಹವಾಮಾನ ವೈಪರೀತ್ಯದಿಂದ ಉಂಟಾಗುವ ಅತಿಯಾದ ಉಷ್ಣಾಂಶವು 2050ರ ವೇಳೆಗೆ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ದೈಹಿಕ ನಿಷ್ಕ್ರಿಯರನ್ನಾಗಿ ಮಾಡಬಹುದು. ಪರಿಣಾಮ, ವಾರ್ಷಿಕ 7,00,000 ಹೆಚ್ಚುವರಿ ಅಕಾಲಿಕ ಮರಣಗಳೂ ಸಂಭವಿಸಬಹುದು. 3.68 ಶತಕೋಟಿ ಡಾಲರ್ ಉತ್ಪಾದನಾ...
ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿರುವ ತಾಪಮಾನದಿಂದಾಗಿ, ಭಾರತವು (ವಿಶೇಷವಾಗಿ ಒಣಭೂಮಿ ಪ್ರದೇಶಗಳು) ತನ್ನ ಭೂಮಿ, ಬೆಳೆ ಉತ್ಪಾದಕತೆ ಹಾಗೂ ಪೌಷ್ಟಿಕಾಂಶದ ಗುಣಮಟ್ಟದಲ್ಲಿ ಗಮನಾರ್ಹ ಕುಸಿತ ಕಾಣಬಹುದು ಎಂದು ಭಾರತೀಯ ಕೃಷಿ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ....
"ರಾಷ್ಟ್ರ-ರಾಷ್ಟ್ರಗಳ ನಡುವೆ ಪೈಪೋಟಿ ನಡೆಯುತ್ತಿದೆ. ಒಂದಕ್ಕಿಂತ ಮತ್ತೊಂದು ಮುಂದೆ ಓಡಲು ನೋಡುತ್ತಿವೆ. ಮೊದಲ ಮತ್ತು ಎರಡನೇ ಜಗತ್ತಿನ ರಾಷ್ಟ್ರಗಳಂತೆ ನಾವಾಗಬೇಕು ಎಂಬ ಉಪಭೋಗ ಸಂಸ್ಕೃತಿಯನ್ನು 3ನೇ ಜಗತ್ತಿನ ರಾಷ್ಟ್ರಗಳ ಸರ್ಕಾರಗಳು ಜನರಲ್ಲಿ ತುಂಬುತ್ತಿವೆ....
ಒಂದೆಡೆ, ಶಾಖದ ಹೊರೆತದಿಂದ ಸಾವುಗಳು ಸಂಭವಿಸಿದರೆ, ಮತ್ತೊಂದೆಡೆ, ಶಾಖದ ಕಾರಣಕ್ಕಾಗಿಯೇ ಉಂಟಾಗುವ ಎಲ್-ನಿನೊ ಸೃಷ್ಟಿಸುವ ಅನಾಹುತಗಳಿಂದಲೂ ಜೀವ ಹಾನಿ ಎದುರಾಗಲಿದೆ. ಜಗತ್ತು ಇನ್ನಾದರೂ ಎಚ್ಚೆತ್ತುಕೊಳ್ಳಲೇಬೇಕು.
ಜಗತ್ತು ವೇಗವಾಗಿ ಬೆಳೆಯುತ್ತಿದೆ. ಅಭಿವೃದ್ಧಿ ಎಂಬ ಹೆಸರಿನ...