ಪ್ರವೇಶ: ‘ಮೈಸೂರು ರಾಜ್ಯ’ವು ಅಧಿಕೃತವಾಗಿ ‘ಕರ್ನಾಟಕ ರಾಜ್ಯ’ವಾದ ನಂತರದ ಐವತ್ತು ವರ್ಷಗಳಲ್ಲಿ ‘ಬಲಪಂಥೀಯ ಶಕ್ತಿ’ಗಳ ಬಲವೃದ್ಧಿಯ ಮಾಪನವನ್ನು, ವರ್ತಮಾನದ ಸನ್ನಿವೇಶದ ಕಣ್ಣೋಟದಲ್ಲಿ ಮಾಡಬೇಕಾದ್ದು ಅನಿವಾರ್ಯವೇ. ಆದರೆ ವರ್ತಮಾನದ ಕರ್ನಾಟಕದಲ್ಲಿ, ತೀವ್ರ ಬಲಪಂಥದ ಸಂಘಟನೆಗಳ...
ಟಿಎಂಸಿ ತನ್ನ ರಾಜಕೀಯ ಸಂಘರ್ಷದಲ್ಲಿ ಬಿಜೆಪಿಗೆ ಅವಕಾಶ ನೀಡಬಾರದೆಂದು ರಾಮ ನವಮಿಯನ್ನು ಆಕ್ರಮಣಕಾರಿಯಾಗಿ ಬೆಂಬಲಿಸುತ್ತಿದೆ. ಬಂಗಾಳದ ಇತಿಹಾಸದಲ್ಲಿ ರಾಮ ನವಮಿಗಾಗಿ ಸಾರ್ವತ್ರಿಕ ರಜೆ ಘೋಷಿಸಿದೆ. ಬಿಜೆಪಿಯ ಕೋಮು ರಾಜಕಾರಣಕ್ಕೆ ಟಿಎಂಸಿ ಕೂಡ ಅದನ್ನೇ...
ಹೈದರಾಬಾದ್‌ನ ತಪ್ಪಚಬುತ್ರದ ಹನುಮಾನ್ ದೇವಸ್ಥಾನದ ಆವರಣದಲ್ಲಿದ್ದ ಶಿವ ದೇವಾಲಯದಲ್ಲಿ ಬುಧವಾರ ಮಾಂಸದ ತುಂಡು ಪತ್ತೆಯಾಗಿತ್ತು. ಬಳಿಕ, ಪ್ರಕರಣಕ್ಕೆ ಕೋಮು ಬಣ್ಣ ಬಳಿದು, ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ದೇವಾಲಯದಲ್ಲಿ ಮಾಂಸದ ತುಂಡು ಹಾಕಿದ್ದು...
ಮಂಕಾಳ್ ವೈದ್ಯರು ಸಚಿವ ಸ್ಥಾನದಲ್ಲಿದ್ದುಕೊಂಡು ಕಾನೂನಿನ ವ್ಯಾಪ್ತಿಯಲ್ಲಿ ಹೇಗೆ ಗೋ ಕಳ್ಳಸಾಗಣೆ, ಗೋಹತ್ಯೆಯನ್ನು ತಡೆಯಬಹುದು ಎಂದು ಸಮಾಲೋಚನೆ ಮಾಡಿ ಕಠಿಣ ಕ್ರಮಕ್ಕೆ ಸೂಚಿಸಬೇಕೇ ಹೊರತು ಗುಂಡಿಟ್ಟು ಕೊಲ್ಲಿ ಎಂದು ಆದೇಶ ನೀಡಿದರೆ ಅವರು...
ಅಲ್ಲಾಹ್ ಎಂದು ಪ್ರಾರ್ಥಿಸಬೇಡ. 'ಜೈ ಶ್ರೀರಾಮ್' ಎಂದು ಜಪಿಸಬೇಕು ಎಂದು ಒತ್ತಾಯಿಸಿ ಮೂವರು ಮಕ್ಕಳಿಗೆ ಕೋಮುವಾದಿ ವಿಕೃತ ಯುವಕನೊಬ್ಬ ಚಪ್ಪಲಿಯಿಂದ ಹೊಡೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಅಮೃತಸಾಗರದ ತಲಾಬ್‌ನಲ್ಲಿ...