ಕೇರಳ ಮತ್ತು ಪುದುಚೆರಿ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.ತಿರುವನಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಕರಮನ ಜಯನ್ ಅವರುನ್ನು ಕಣಕ್ಕಿಳಿಸಿದೆ. ಬಿಜೆಪಿ ಕೇರಳದ ವಿಧಾನಸಭಾ ಚುನಾವಣೆಗೆ 11...
ತಮಿಳುನಾಡು ಚುನಾವಣೆಗಾಗಿ ಎಐಎಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಮೈತ್ರಿಯ ಮಾತುಕತೆಗಾಗಿ ಎಐಎಡಿಎಂಕೆಯ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ದೆಹಲಿಯಲ್ಲಿ ಅಮಿತ್ ಶಾ, ಮೋದಿ ಅವರಿಗೋಸ್ಕರ ಕಾಯುವಂತಹ ಪರಿಸ್ಥಿತಿ ಬಂದಿರುವುದು ಎಐಎಡಿಎಂಕೆ ಪಕ್ಷದ...
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಮೈಸೂರು ಮೂಲದ ಮಹಿಳೆ ಮಾಡಿದ ಆರೋಪವನ್ನು ಸುಪ್ರೀಂ ತಿರಸ್ಕರಿಸಿದೆ. ಸುಷ್ಮಾ ಎಸ್ ಆರಾಧ್ಯ ಎಂಬ ಮಹಿಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಆಸ್ತಿ ಕಬಳಿಸಲು ಯತ್ನಿಸಿದ್ದು, ಜೀವ ಬೆದರಿಕೆ...
ಯಾವುದಾದರೂ ಕ್ಷೇತ್ರದಲ್ಲಿ ಅಲ್ಲಿನ ಶಾಸಕರು ನಿಧನ ಹೊಂದಿದ ಬಳಿಕ ಆ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡುವುದು ಕಾಂಗ್ರೆಸ್‌ನ ಸಂಪ್ರದಾಯವೆಂಬಂತೆ ನಡೆದುಕೊಂಡು ಬಂದಿದೆ. ಕಾಂಗ್ರೆಸ್ ದೃಷ್ಟಿಯಲ್ಲಿ ಕ್ಷೇತ್ರಕ್ಕೆ ಮಾಜಿ ಶಾಸಕರ ಕೊಡುಗೆಯನ್ನು ಅಲ್ಲಗಳೆಯುವುದಕ್ಕೆ ಆಗದಿದ್ದರೂ,...
93 ವರ್ಷದ ದೇವೇಗೌಡರ ಅನುಭವ ಇನ್ನೂ ಶ್ರೀಮಂತವಾದದ್ದು. ಸಂಸದೀಯ ನಡೆಗಳನ್ನು ಅವರು ಚೆನ್ನಾಗಿ ಬಲ್ಲರು. ಪ್ರಜಾಪ್ರಭುತ್ವ ರಾಷ್ಟ್ರ ನಡೆಯಬೇಕಾದ ದಿಕ್ಕು ದೆಸೆಗಳನ್ನೂ ಅವರು ಬಲ್ಲರು. ಅವರಿಗೆ ವಿರೋಧ ಪಕ್ಷದ ಮಹತ್ವ ಚೆನ್ನಾಗಿಯೇ ಗೊತ್ತಿದೆ....