‘ನನ್ನ ಮತ’ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರದ ಪ್ರಮುಖ ವ್ಯಕ್ತಿಗಳ ಅಭಿಪ್ರಾಯ ಪ್ರಕಟವಾಗಲಿದೆ. ಇಲ್ಲಿದೆ ಲೇಖಕ ನಾಗರಾಜ್ ಹರಪನಹಳ್ಳಿ ಅವರ ಅಭಿಪ್ರಾಯ
ಮತ ಚಲಾವಣೆ ಎಷ್ಟು ಮುಖ್ಯ?ಮತ ಚಲಾವಣೆ ಉಸಿರಾಟದಷ್ಟೇ ಮುಖ್ಯ. ಅಧಿಕಾರ...
ಕೋಲಾರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು
ರಾಜಕೀಯ ವಲಯಗಳಲ್ಲಿ ಅನೇಕ ಅನುಮಾನಗಳಿಗೆ ಎಡೆ
ವಿಧಾನ ಪರಿಷತ್ ಮಾಜಿ ಸಭಾಪತಿ ಮತ್ತು ಕಾಂಗ್ರೆಸ್ ಮುಖಂಡ ವಿ ಆರ್ ಸುದರ್ಶನ್ ಅವರು ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ್ದಾರೆ.
ಕೋಲಾರ ನಗರದಲ್ಲಿ ಶನಿವಾರ...
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವೆಂಕಟಸ್ವಾಮಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
53 ವರ್ಷದ ವೆಂಕಟಸ್ವಾಮಿ ಅವರು ತೀವ್ರ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಾರಾಯಣ ಹೃದಯಾಲಯದಲ್ಲಿ ನಿಧನರಾಗಿದ್ದಾರೆ.
ವೆಂಕಟಸ್ವಾಮಿ ಅವರಿಗೆ ಒಂದೇ ತಿಂಗಳಲ್ಲಿ...
ಯಾರಿಗೂ ಹೆದರಬೇಡಿ ಎಂದ ಜಾರಕಿಹೊಳಿ
ಮಹೇಶ್ ಕುಮಟಳ್ಳಿ ವಿರುದ್ಧ ಸವದಿ ಕಣಕ್ಕೆ
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಲಕ್ಷ್ಮಣ ಸವದಿ ಅವರ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, “ಪೀಡೆ ತೊಲಗಿದಂತಾಗಿದೆ” ಎಂದಿದ್ದಾರೆ.
ಮಾಜಿ...
'ಜನನಾಯಕ' ಯಡಿಯೂರಪ್ಪ ಮತ್ತು 'ಸಂಘಜೀವಿ' ಬಿ.ಎಲ್.ಸಂತೋಷ್ ನಡುವಿನ ದೋಸ್ತಿ ಮತ್ತು ಕುಸ್ತಿಯಿಂದ ಕರ್ನಾಟಕ ಕಂಗಾಲಾಗಿಹೋಗಿದೆ. ಒಬ್ಬರದು ಕುಟುಂಬಕೇಂದ್ರಿತ ರಾಜಕಾರಣ, ಇನ್ನೊಬ್ಬರದು ಸಂಘಪರಿವಾರದ ಬ್ರಾಹ್ಮಣೀಕರಣ. ಇವರ ಇಬ್ಬಂದಿತನದಿಂದಾಗಿ 'ಭರವಸೆಯೇ ಬಿಜೆಪಿ’ ಎನ್ನುವ ಸ್ಲೋಗನ್ ನಗೆಪಾಟಲಿಗೀಡಾಗಿದೆ.
ಭಾರತೀಯ...