ದಲಿತ ವ್ಯಕ್ತಿಯ ಕೈಯಿಂದ 'ಪ್ರಸಾದ' ತೆಗೆದುಕೊಂಡು, ತಿಂದಿದ್ದಕ್ಕಾಗಿ ಸುಮಾರು 20 ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಛತ್ತರ್‌ಪುರ ಜಿಲ್ಲೆಯ ಅತ್ರಾರ್ ಗ್ರಾಮದಲ್ಲಿ ಈ ಜಾತಿ ದೌರ್ಜನ್ಯದ ಘಟನೆ...
‘ಜೈ ಭೀಮ್’- ಇದು ಜೈಕಾರಕ್ಕೂ, ಮಾತಿನ ಆರಂಭಕ್ಕೂ, ಮಾತಿನ ಮುಕ್ತಾಯಕ್ಕೂ ಅಂಬೇಡ್ಕರ್‌ವಾದಿ ವಿಚಾರವಂತರು ಬಳಸುವ ಪದ. ಹಿಂದುತ್ವವಾದಿಗಳು ಜೈ ಶ್ರೀರಾಮ್, ಜೈ ಬಜರಂಗಬಲಿ ಇತ್ಯಾದಿ ಪದಗುಚ್ಛಗಳನ್ನು ಬಳಸುತ್ತಾರೆ. ಕೋಮು ಹಿಂಸೆಯ ಸಂದರ್ಭದಲ್ಲೂ ದೇವರ...
ಅನ್ಯ ಜಾತಿಯ ಹುಡುಗಿಯನ್ನು ಪ್ರೀತಿಸಿದಕ್ಕೆ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಯುವಕ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಕಮಲನಗರ ತಾಲ್ಲೂಕಿನಲ್ಲಿ ನಡೆದಿದೆ.
ಕಮಲನಗರ ತಾಲ್ಲೂಕಿನ ಬೇಡಕುಂದಾ ಗ್ರಾಮದ ಸುಮೀತ್ (19) ಮೃತ...
1919ರ ಮಾಂಟೆಗ್ಯು ಚೆಲ್ಮ್‌ಫೋರ್ಡ್ ಸುಧಾರಣೆಯ ಭಾಗವಾಗಿ ಶಾಸನಸಭೆಗಳಲ್ಲಿ ಭಾರತೀಯರಿಗೆ ನಾಮನಿರ್ದೇಶನದ ಮೂಲಕ ಸ್ಥಾನ ನೀಡಲಾಯಿತು. ಹಾಗೆಯೇ ಅಸ್ಪೃಶ್ಯರಿಗೂ ದೊರಕಿತು. ಅಂದಿಗೆ ಸಾಮಾಜಿಕ ಸುಧಾರಣೆಯಲ್ಲಿ ಹೆಸರುವಾಸಿಯಾಗಿದ್ದ ದಕ್ಷಿಣ ಭಾರತದ ಅಬ್ರಾಹ್ಮಣ ಚಳವಳಿಯ ನಾಯಕರು, ಶಾಸನಸಭೆಗಳಲ್ಲಿ...
ದಲಿತ ವಿದ್ಯಾರ್ಥಿಗಳ ಮೇಲೆ ಭೀಕರ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಕುರವಾಲಿ ಡೆವಲಪ್‌ಮೆಂಟ್ ಬ್ಲಾಕ್‌ನ ರೀಚ್‌ಪುರ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
ಸುಮಾರು 10 ದಿನಗಳ...