ವಿಶೇಷ ಸಂದರ್ಭ ಎಂಬಂತೆ 62 ವರ್ಷಗಳ ನಂತರ ದೆಹಲಿ ಹಾಗೂ ಮುಂಬೈ ಮಹಾನಗರಗಳಿಗೆ ಮುಂಗಾರು ಮಳೆ ಒಟ್ಟಿಗೆ ಆಗಮಿಸಿದೆ. ಎರಡೂ ನಗರಗಳಿಗೂ ಜೂನ್ 21ರಂದು ಮುಂಗಾರು ಒಟ್ಟಿಗೆ ತಲುಪಿದ ಕಾರಣ ಭಾರೀ ಮಳೆ...
ಸುಗ್ರೀವಾಜ್ಞೆ ಬಗ್ಗೆ ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ ಎಂದಿದ್ದ ಅರವಿಂದ್ ಕೇಜ್ರಿವಾಲ್
ನಿತೀಶ್ ನೇತೃತ್ವದಲ್ಲಿ ಜೂನ್ 24 ರಂದು ಆಯೋಜನೆಯಾಗಿರುವ ಪ್ರತಿಪಕ್ಷಗಳ ಸಭೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ (ಜೂನ್ 23) ಪ್ರತಿಪಕ್ಷಗಳು ಕರೆದಿರುವ...
ದೇಶದಲ್ಲಿ ಕೆಲವು ರಾಜ್ಯಗಳ ಬಿಸಿ ಗಾಳಿಯ ಆಘಾತದ ನಡುವೆಯೂ ಈ ವರ್ಷದ ಮುಂಗಾರು ನಿಧಾನವಾಗಿ ಆರಂಭವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದೆ. ಚೆನ್ನೈ ಮತ್ತು ತಮಿಳುನಾಡಿನ ಇತರ...
ದೆಹಲಿ ನೈರುತ್ಯ ಭಾಗದ ಆರ್.ಕೆ.ಪುರಂ ಪ್ರದೇಶದಲ್ಲಿ ಅಪರಿಚಿತರು ಭಾನುವಾರ (ಜೂನ್ 18) ಇಬ್ಬರು ಮಹಿಳೆಯರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ತಕ್ಷಣ ಇಬ್ಬರು ಮಹಿಳೆಯರನ್ನೂ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ತೀವ್ರ ಗಾಯಗಳಾಗಿದ್ದರಿಂದ...
59 ವರ್ಷಗಳ ಇತಿಹಾಸವಿರುವ ಪಂಡಿತ್ ಜವಾಹರ್‌ಲಾಲ್ ನೆಹರು ಸ್ಮಾರಕ
ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯ ಮತ್ತು ಸೊಸೈಟಿ ಎಂದು ಮರುನಾಮಕರಣ
ದೆಹಲಿಯ ತೀನ್‌ಮೂರ್ತಿ ಮಾರ್ಗದಲ್ಲಿರುವ ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರನ್ನು ಮೋದಿ ನೇತೃತ್ವದ...