ಮ್ಲಾಥಿ / ಸೋಯಿ ಎನ್ನುವ ಪಾತ್ರ, ಯಾವುದೇ ದೇಶವಿರಲಿ ಹೆಣ್ಣು “ರಕ್ಷಣೆ” ಎಂಬ ಸೋಗಿನ ಮುಖವಾಡದೊಳಗೆ ನಿರ್ಬಂಧಗಳ ಸಂಕೋಲೆಗಳಲ್ಲಿ ಹೇಗೆ ಸಿಲುಕಿಕೊಂಡಿರುತ್ತಾಳೆ ಎಂಬುದನ್ನು ಎಕೋ ಚಲನಚಿತ್ರ ಸೂಕ್ಷ್ಮವಾಗಿ ಬಿಚ್ಚಿಡುತ್ತದೆ. ಮೊದಲು ಯೋಸಿಹಾನ ಬಂಧನದಲ್ಲಿ...
ಚಿತ್ರದಲ್ಲಿ 'ಸಮ್‌ಟೈಮ್ಸ್ ರಿಸ್ಟ್ರಿಕ್ಷನ್ ಅಂಡ್ ಪ್ರೊಟೆಕ್ಷನ್ ದೇ ಬೋತ್ ಲುಕ್ ಸೇಮ್' ಎನ್ನುವ ಮಾತೊಂದಿದೆ. ಅದನ್ನು ಚಿತ್ರತಂಡ ಬಳಸಿಕೊಂಡಿರುವ ಬಗೆ ಬೆರಗುಟ್ಟಿಸುತ್ತದೆ. ಕಂಡದ್ದನ್ನು ಅನುಮಾನಿಸುವಂತೆ ಮಾಡುತ್ತದೆ.
ಪಶ್ಚಿಮ ಘಟ್ಟದ ಕಾಟುಕುನ್ನು ಬೆಟ್ಟ-ಗುಡ್ಡಗಳ ಮೇಲೆ ಮಂಜಿನ...