ಮೈಸೂರು ರಾಜ್ಯದ ‘ಕರ್ನಾಟಕ’ ಎಂಬ ಹೆಸರಿನ 1973ರ ಮರುನಾಮಕರಣಕ್ಕೆ ಚಾರಿತ್ರಿಕ ಮಹತ್ವವಿದೆ. ಬೀದರ್‌ನಿಂದ ಚಾಮರಾಜನಗರದವರೆಗಿನ ಹಲವು `ಒಳನುಡಿಗಳನ್ನು ಆಡುವ, ವಿಭಿನ್ನ ಜೀವನಕ್ರಮಗಳನ್ನು ಹೊಂದಿರುವ ಕನ್ನಡಿಗರ ಒಳಗೊಳ್ಳುವಿಕೆಯ ದೃಷ್ಟಿಯಿಂದ ಈ ಘಟನೆಯು ಏಕೀಕರಣದಂತೆಯೇ ಮುಖ್ಯ....
ಸಮಾಜದಲ್ಲಿರುವ ಲಿಂಗ ಅಸಮಾನತೆಯನ್ನು ಭೇದಿಸಲು ಮಹಿಳೆಯರು ರಾಜಕೀಯವಾಗಿ ಮುಂದೆ ಬರುವುದು ತುಂಬಾ ಅಗತ್ಯವಾಗಿದೆ. ಆದರೆ, ರಾಜಕೀಯದಲ್ಲಿ ಮಹಿಳೆಯರ ಪ್ರಯಾಣ ಸುಲಭವಲ್ಲ ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ರಾಜಕೀಯ ಪಕ್ಷಗಳ ನಿರ್ಲಕ್ಷ್ಯ ಮನೋಭಾವ ಮತ್ತು ಸಾಮಾಜಿಕ...
ನಮ್ಮ ಸಮಾಜದಲ್ಲಿ ಪಿತೃ ಪ್ರಧಾನ ವ್ಯವಸ್ಥೆ ಎಲ್ಲಾ ರಂಗಗಳಲ್ಲಿಯೂ ಇದ್ದು, ಮಹಿಳೆಯರ ದುಡಿಮೆಯನ್ನು ದುಡಿಮೆಯಾಗಿ ಪರಿಗಣಿಸುತ್ತಿಲ್ಲ. ಕೇವಲ ಕೆಲವೇ ಕೆಲವು ಪಟ್ಟಭದ್ರ ಶಕ್ತಿಗಳು ನೀತಿ ನಿರ್ಧಾರಗಳನ್ನು ಕೈಕೊಳ್ಳುವ ವ್ಯವಸ್ಥೆ ಇದ್ದು, ಇದು ಪ್ರಜಾಪ್ರಭುತ್ವದ...
(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಸಾಮಾನ್ಯವಾಗಿ ಸಮಾನತೆಯ ಮಾತು ಎತ್ತಿದರೆ ಟೀಕೆಗಳು ಶುರುವಾಗುತ್ತವೆ. ಒಂದು ಚಪಾತಿ ಗಂಡ, ಮತ್ತೊಂದು ಚಪಾತಿ ಹೆಂಡತಿ ಮಾಡಿದರೆ ಆಯ್ತು,...
(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಗಂಡನಿಗೆ ಹೊಡೆದ ಹೆಂಡತಿಯನ್ನು ಕರೆದು ಪಂಚಾಯತಿ ಮಾಡುತ್ತಾರೆ; ಮದುವೆಯಾಗದೆ ಉಳಿವ ಹೆಣ್ಣುಮಗಳನ್ನು ಅಣಕಿಸುತ್ತಾರೆ, ಧೃತಿಗೆಡಿಸುತ್ತಾರೆ; ಅಂತರ್ಜಾತಿ-ಧರ್ಮಗಳ ನಡುವೆ ಮದುವೆಗಳಾದಾಗ,...