35,000 ಸರ್ಕಾರಿ ಶಾಲೆಗಳನ್ನು ಮುಚ್ಚುವ ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ವಿಲೀನಗೊಳಿಸುವ ಪ್ರಕ್ರಿಯೆಗೆ ಮುಂದಾಗಿರುವ ಸರ್ಕಾರದ ನೀತಿ ಜನವಿರೋಧಿ, ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳ ಹುನ್ನಾರ ಎಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ...
2026ರ ಫೆಬ್ರವರಿ ವೇಳೆಗೆ 108 ಆ್ಯಂಬುಲೆನ್ಸ್ ತುರ್ತುಸೇವೆಗಳ ಸಂಪೂರ್ಣ ನಿಯಂತ್ರಣ, ನಿರ್ವಹಣೆಯನ್ನು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಸಜ್ಜಾಗಿದೆ. ತುರ್ತುಸೇವೆಗಳನ್ನು ಇಲಾಖೆಯೇ ನಿಭಾಯಿಸಲಿದೆ ಎಂದು...
ಅವಧಿಪೂರ್ವ ಜನನ, ವಿವಿಧ ಕಾಯಿಲೆ ಕಾರಣದಿಂದ ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 1,254 ನವಜಾತ ಶಿಶುಗಳು ಹಾಗೂ 45 ತಾಯಂದಿರು ಮರಣ ಹೊಂದಿರುವ ಪ್ರಕರಣ ಬೆಳಕಿಗೆ...
ಭಾರತದಲ್ಲಿ 5 ವರ್ಷದೊಳಿಗನ ಸುಮಾರು 37.07% ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗಿದೆ. ಅವರು ಕುಬ್ಜತೆಗೆ ತುತ್ತಾಗಿದ್ದಾರೆ ಎಂದುಯ ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ.
ನಡೆಯುತ್ತಿರುವ ಮುಂಗಾರು ಸಂಸತ್ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಕೇಳಲಾಗಿದ್ದ ಪ್ರಶ್ನೆಯೊಂದಕ್ಕೆ...
ಕೇರಳದಲ್ಲಿ ಸುಮಾರು 81.6 ಲಕ್ಷ ಜನರು ಕ್ಷಯರೋಗದ (ಟಿಬಿ) ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಕೇರಳ ಆರೋಗ್ಯ ಇಲಾಖೆ ಹೇಳಿದೆ. ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ಗುರಿಯ ಭಾಗವಾಗಿ ಆರಂಭಿಕ ಪತ್ತೆ ಕಾರ್ಯ ನಡೆಸಿದಾಗ...