ಸಂಖ್ಯೆಗಳಿಗೆ ಅವುಗಳದ್ದೇ ಆದ ಮಹತ್ವ ಇರುತ್ತದೆ ನಿಜ. ಆದರೆ, ಸಂಖ್ಯೆಗಳ ಬಗೆಗಿನ ಕಾಳಜಿ ಅತಿರೇಕಕ್ಕೆ ಹೋಗಿ, ಅದೇ ಒಂದು ಗೀಳಾಗಿಬಿಟ್ಟರೆ? ನಿತ್ಯದ ಕೆಲಸಗಳಿಗೂ ತೊಂದರೆಯಾಗುವಷ್ಟರ ಮಟ್ಟಿಗೆ ಸಂಖ್ಯೆಗಳನ್ನು ಮನಸ್ಸಿಗೆ ಹಚ್ಚಿಕೊಂಡರೆ? ಶಿಕ್ಷಕಿಯ ವಿಷಯದಲ್ಲಿ...
ತಮಿಳುನಾಡಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತ ಔಷಧಿ ನೀಡಲಾಗುತ್ತದೆ. ಅಷ್ಟೇ ಅಲ್ಲ, ಉಚಿತ ಚಿಕಿತ್ಸೆ ಹಾಗೂ ಔಷಧಿ ವಿತರಣೆ ವ್ಯವಸ್ಥೆಯನ್ನು ಅಲ್ಲಿ ಜನರ ಮನೆ ಬಾಗಿಲಿಗೇ ತಲುಪಿಸಲಾಗುತ್ತಿದೆ. ತಮಿಳುನಾಡು ಸರ್ಕಾರದ ‘ಮಕ್ಕಳೈ ತೇಡಿ...
ಜನ ಆರೋಗ್ಯದ ಮೇಲೆ ಖರ್ಚು ಮಾಡುವ ಹಣದಲ್ಲಿ ಶೇ.70ರಷ್ಟು ಔಷಧಿಗಳಿಗೇ ವೆಚ್ಚವಾಗುತ್ತಿದೆ. ಔಷಧಿಗಳ ಬೆಲೆ ಹಾಗೂ ರೋಗನಿರ್ಣಯದ ವೆಚ್ಚ ಕಡಿಮೆಯಾದರೆ, ಆರೋಗ್ಯ ವ್ಯವಸ್ಥೆ ಕೊಂಚ ಸುಧಾರಿಸುತ್ತದೆ. ಆದರೆ, ಔಷಧಿಗಳ ಬೆಲೆಗಳು ವರ್ಷದಿಂದ ವರ್ಷಕ್ಕೆ ವಿಪರೀತ...
"ಮೇಡಂ, ಇವಳು ಬಹಳ ಸೋಮಾರಿ. ಟೀವಿ, ಮೊಬೈಲು ಎಲ್ಲದ್ರಲ್ಲೂ ಫಾಸ್ಟ್. ಕಲಿಕೆಯಲ್ಲಿ ಮಾತ್ರ ಹಿಂದೆ. ಬೈದ್ರೂ, ಹೊಡುದ್ರೂ ಪ್ರಯೋಜನ ಆಗ್ಲಿಲ್ಲ..." ಪೋಷಕರ ದೂರು ಹೀಗೆ ಮುಂದುವರಿದಿತ್ತು. ಮುಂದೇನಾಯ್ತು?
ಈ ಆಡಿಯೊ ಕೇಳಿದ್ದೀರಾ? ಮನಸ್ಸಿನ ಕತೆಗಳು...
ರಿಸೆಪ್ಷನಿಸ್ಟ್ ಬಂದು, "ಮೇಡಂ, ವೀಲ್ ಚೇರ್ ಕೇಸ್ ಬಂದಿದೆ. ಒಳಗೆ ಕಳಿಸ್ಲೇ?" ಅಂತ ಕೇಳಿದರು. ಎಮರ್ಜೆನ್ಸಿ ಇದ್ದರೆ ಸರದಿ ಮುರಿಯುವುದು ರೂಢಿ. "ಕರ್ಕೊಂಡ್ ಬನ್ನಿ..." ಎಂದೆ. ಸ್ವಲ್ಪ ಹೊತ್ತಿಗೆ ವೀಲ್ ಚೇರ್‌ನಲ್ಲಿ ಯುವತಿಯೊಬ್ಬಳು...