ಯಾವುದೇ ನಿರ್ದೇಶನ/ಆದೇಶವಿಲ್ಲದೆ ಅಂತರ್‌ಧರ್ಮೀಯ ಜೋಡಿಯನ್ನು ಕಾನೂನುಬಾಹಿರವಾಗಿ ಬಂಧಿಸಿದ್ದ ಉತ್ತರ ಪ್ರದೇಶ ಪೊಲೀಸರನ್ನು ಅಲಹಾಬಾದ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಅಲಿಘರ್‌ನಲ್ಲಿ ಶೇನ್ ಅಲಿ ಮತ್ತು ರಶ್ಮಿ ಎಂಬವರನ್ನು...
ಎರಡು ವಿಭಿನ್ನ ಕೋಮಿನ ಜೋಡಿಗಳನ್ನು ಬೆದರಿಸಿ, ಹಲ್ಲೆಗೈದು, ದಾಂಧಲೆ ನಡೆಸಿ ಪುಂಡರ ಗುಂಪೊಂದು ಅನೈತಿಕ ಪೊಲೀಸ್‌ಗಿರಿ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಪಾರ್ಕ್‌ವೊಂದರ ಹೊರಗೆ ಜೋಡಿಯು ಬೈಕ್ ಮೇಲೆ ಕುಳಿತಿದ್ದಾಗ, ಅಲ್ಲಿಗೆ ಬಂದ...
ನ್ಯಾಯಾಲಯದಲ್ಲಿ ವಿಹಾಹ ನೋಂದಿಣಿ ಮಾಡಿಕೊಳ್ಳಲು ಬಂದಿದ್ದ ಅಂತರ್ ಧರ್ಮೀಯ ದಂಪತಿಗಳ ಮೇಲೆ ವಕೀಲರ ಗುಂಪು ಹಲ್ಲೆ ನಡೆಸಿರುವ ಅಮಾನುಷ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಮುಸ್ಲಿಂ ಯುವಕ 'ಲವ್ ಜಿಹಾದ್' ನಡೆಸುತ್ತಿದ್ದಾನೆಂದು ಆರೋಪಿಸಿರುವ...