ಇಸ್ರೇಲ್ – ಹಮಾಸ್ ಹೋರಾಟಗಾರರ ನಡುವೆ ನಡೆಯುತ್ತಿರುವ ಯುದ್ಧವು ತೀವ್ರಗೊಳ್ಳುತ್ತಿದ್ದಂತೆ, ಚೀನಾ ತನ್ನ ಆನ್‌ಲೈನ್ ನಕ್ಷೆಗಳಿಂದ ಇಸ್ರೇಲ್‌ಅನ್ನು ತೆಗೆದುಹಾಕಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಂತಾರಾಷ್ಟ್ರೀಯ ಮಟ್ಟದ ಹೆಸರುಗಳಿಸಿರುವ ಬೈದು ಮತ್ತು ಅಲಿಬಾಬಾದಂತಹ ಚೀನಾದ...
ಅಗ್ನಿವೀರರ ನೇಮಕ ಕುರಿತು ಮಿಲಿಟರಿ ತಜ್ಞರು ಈ ಕ್ರಮದ ಕುರಿತು ಆಶ್ಚರ್ಯಾಘಾತ ಪ್ರಕಟಿಸಿದ್ದರು. ಮಿಲಿಟರಿ ನೇಮಕಾತಿಯನ್ನು ಮಾತ್ರವಲ್ಲದೆ ಯೋಧನೊಬ್ಬ ಹೇಗಿರಬೇಕೆಂಬ ಮಿಲಿಟರಿ ಗೊತ್ತುಗುರಿಗಳನ್ನೇ ಈ ಯೋಜನೆ ಬುಡಮೇಲು ಮಾಡಲಿದೆ ಎಂಬುದು ಅವರ ಆತಂಕವಾಗಿತ್ತು.
‘ಹಾರೆಟ್ಜ್’...
ಕಳೆದ ಅ.7ರಿಂದ ಆರಂಭಗೊಂಡಿದ್ದ ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಂಘರ್ಷವು 18ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆಯೇ ಮಾನವೀಯ ಕಾರಣಗಳಿಗಾಗಿ ಇಬ್ಬರು ಮಹಿಳಾ ಒತ್ತೆಯಾಳುಗಳನ್ನು ಹಮಾಸ್ ಸೋಮವಾರ ರಾತ್ರಿ ಬಿಡುಗಡೆ ಮಾಡಿದೆ.
ಗಾಝಾ ಪಟ್ಟಿಯಲ್ಲಿರುವ...
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಯುಎಸ್ ಕ್ಯಾಪಿಟಲ್ ಕಟ್ಟಡಕ್ಕೆ ದಿಢೀರ್ ಮುತ್ತಿಗೆ ಹಾಕಿದ ನೂರಾರು ಪ್ಯಾಲೆಸ್ತೀನ್ ಪರ ಯಹೂದಿಗಳು ಹಾಗೂ ಬೆಂಬಲಿಗರು, ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷಕ್ಕೆ ಕದನ ವಿರಾಮಕ್ಕಾಗಿ ಒತ್ತಾಯಿಸಿ, ಪ್ರತಿಭಟಿಸಿದರು.
ಈ...
ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ನಿನ್ನೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬಳಿಕ, ಇಸ್ರೇಲ್‌ಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಗುರುವಾರ ಭೇಟಿ ನೀಡಿದ್ದಾರೆ. ಇದೇ ವೇಳೆ ಇಸ್ರೇಲ್ ಮೇಲೆ ಹಮಾಸ್ ನಡೆಸಿರುವ...