“ದಲಿತ ಸಂಘಟನೆ ಯಾರದ್ದೋ ಮನೆಯ ಸ್ವತ್ತಲ್ಲ, ದಲಿತ ಸಂಘರ್ಷ ಸಮಿತಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಒಪ್ಪಿಸಬೇಕು. ನಾವು ವಿದ್ಯಾರ್ಥಿಗಳಿದ್ದಾಗಲೇ ಚಳವಳಿಗೆ ಬಂದವರು. ಆದರೆ, ಇಂದಿನ ವಿದ್ಯಾರ್ಥಿಗಳನ್ನು ನಾವು ಚಳವಳಿಗೆ ತರಲು...
2025ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಕೆಟಿಇಟಿ) ಡಿಸೆಂಬರ್ 7ರಂದು ಜಿಲ್ಲೆಯ ಒಟ್ಟು 37 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಆಡಳಿತ) ಹೆಚ್.ಜಿ.ಸುರೇಶ ತಿಳಿಸಿದ್ದಾರೆ.
ಬೀದರ...
ರಾಜ್ಯದಾದ್ಯಂತ ಡಿ.19ರಂದು ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರ ಬೆಳ್ಳಿ ಪರದೆ ಮೇಲೆ ತೆರೆ ಕಾಣಲಿದೆ ಎಂದು ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ ವಿಷ್ಣುಕಾಂತ ಬಿ.ಜೆ. ಹೇಳಿದರು.
ಭಾಲ್ಕಿ ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,...
ಬಂಗಾಳಕೊಲ್ಲಿಯಲ್ಲಿ ದಿತ್ವಾ ಚಂಡಮಾರುತ ಪರಿಚಲನೆಗೊಂಡಿದ್ದು, ತಮಿಳುನಾಡಿನ ಚೆನ್ನೈ ಮತ್ತು ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆಯಾಗಿದೆ. ಚೆನ್ನೈನಲ್ಲಿ ಪ್ರವಾಹ ಉಂಟಾಗಿದೆ. ಇನ್ನೂ, ನಾಲ್ಕೈದು ದಿನ ಮಳೆ-ಗಾಳಿ ಆರ್ಭಟ ಮುಂದುವರೆಯಲಿದ್ದು, ಜನ ಜೀವನ ಅಸ್ತವ್ಯಸ್ತವಾಗಲಿದೆ...
ʼಕೇವಲ ರಾಜಧಾನಿ ಕೇಂದ್ರಿತ ಮಾಧ್ಯಮವಲ್ಲ, ನಮ್ಮದು ಕರ್ನಾಟಕ ಕೇಂದ್ರಿತ ಮಾಧ್ಯಮʼ ಎಂಬ ಅರ್ಥಗರ್ಭಿತವಾದ ಸ್ಲೋಗನ್ನೇ ಗಮನಸೆಳೆಯುವಂಥದ್ದು. ಅನ್ಯಾಯಕ್ಕೊಳಗಾಗಿರುವ ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳನ್ನು ಆಲಿಸುವುದಕ್ಕೆ ಕಲಬುರಗಿಯಲ್ಲಿ ಓದುಗರ ಸಮಾವೇಶ ಮಾಡಿರುವ ಈ ದಿನ.ಕಾಮ್...