ವರ್ತಮಾನ | ಕನ್ನಡ ಬರಹಗಾರರನ್ನು ಬೆಳೆಸಬೇಕು ನಿಜ; ಆದರೆ ಪುಸ್ತಕ ಪ್ರಕಾಶಕರು ಏನಾಗಬೇಕು?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್) ಹಾಕಿದ ಬಂಡವಾಳ ವಾಪಸ್ಸಾಗುವ ಖಾತ್ರಿ ಇರದಿದ್ದಾಗ ಪ್ರಕಾಶಕರು ಮೇಲ್ನೋಟಕ್ಕೆ ವಿಚಿತ್ರವೆನಿಸುವ  ಕೆಲವು ಕ್ರಮಗಳ ಮೊರೆಹೋಗುವುದು ಅಪರಾಧವೇ? ಲೇಖಕರ ಶ್ರಮಕ್ಕೆ...

ಬೆಳಗಾವಿ | ʼಕಾವ್ಯ ಎಲ್ಲರ ಮನಸ್ಸನ್ನು ಮೃದುಗೊಳಿಸುವ ಮಧುರ ಭಾವʼ

ಕಾವ್ಯ ಎಲ್ಲರ ಮನಸ್ಸನ್ನು ಮೃದುಗೊಳಿಸುವ ಮಧುರ ಭಾವ. ಸ್ಥಳೀಯ ಭಾಷೆ, ಶೈಲಿ, ವಸ್ತುವನ್ನು ಬಳಸಿಕೊಂಡು ಸಾಹಿತ್ಯ ಕೃಷಿ ಮಾಡಿದರೆ, ಅದು ಅತ್ಯಂತ ಶಕ್ತಿಶಾಲಿಯಾಗಬಲ್ಲದು ಎಂದು, ಸಾಹಿತಿ ಮತ್ತು ಧಾರವಾಡ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ...

ನೀಗೊನಿ | ದೊಡ್ಡೀರಿಗೆ ಒಂಚಣ ಅನ್ನುಸ್ತು… ‘ಇವ್ನೇ ಯಾಕೆ ಗಂಡ ಆಗಬಾರ್ದು?’

ಪೊಗಡುಸ್ತಾದ ಹೋರಿ ತರ ಇದ್ದ ಕೋಡಿನ ನೋಡಿ ಹಟ್ಯಾದ ಹಟ್ಟೆರೆಲ್ಲಾ ದಂಗಾಗೋಗಿದ್ರು. ತೋಳಲ್ಲಿ ಬಿಗಿಮಣಿಕಟ್ನಂತೆ ಎಳ್ದು ಬಿಗೆದ್ಸಿರುವ ಮಣಿಸರ. ಹಣೆಮ್ಯಾಲೆ ಆ ಕಡೆ ಈ ಕಡೆ ಉದ್ವಾಗಿ ಮಲ್ಗಿರೋ ಗೆರ್ಗಳು. ಕಣ್ರೆಪ್ಪೆ ಮೇಲೆ...

ವರ್ತಮಾನ | ಕನ್ನಡ ಸಾಹಿತ್ಯ ಬರಹಗಳಲ್ಲಿ ಜಾತಿಯ ಗೈರುಹಾಜರಿ ಸಹಜವೋ ಅಸಹಜವೋ?

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ) ಎಚ್ ಆರ್ ಸುಜಾತ ಅವರ 'ಪದುಮ ಪುರುಷ' ಕಥಾ ಸಂಕಲನ ಕುರಿತ ಸಂವಾದ ಕಾರ್ಯಕ್ರಮ ಹಾಸನದಲ್ಲಿ ಸೆಪ್ಟೆಂಬರ್...

ನೀಗೊನಿ | ಅಯ್ಯ, ಕೋಡಿ ಮತ್ತು ತೀತಾದ ಅಂದಗಾತಿ ನರ್ಸಿ

ಅಪ್ರಕಟಿತ ಕಾದಂಬರಿ 'ನೀಗೊನಿ'ಯ ಪುಟಗಳು | ಕಾದು ಕಾದು ದಣ್ದಿದ್ದ ಅಯ್ಯ, "ಏನ್ಲಾ ಕೋಡಿ ಇಟೊತ್ತು! ಬೇಗ ಕಟ್ಟಾಕಿ ಬಾರ್ಲಾ ತೀತಾಕ್ಕೆ ಹೋಗಬೇಕು. ಅದೇನೋ ಚಾವ್ಡಿ ನ್ಯಾಯ ಅಂತೆ..." ಎಂದು ಒದರಿ ಒಳಹೋದರು....

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: Literature