ದಾವಣಗೆರೆಯ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯಿಂದ 6ನೇ ವರ್ಷದ ಕೋರೆಗಾಂವ್ ಸಂಭ್ರಮಾಚರಣೆಯನ್ನು 2026ರ ಜನವರಿ 01ರ ಗುರುವಾರ, ಬೆಳಿಗ್ಗೆ 11-30ಕ್ಕೆ ದಾವಣಗೆರೆ ಬೂದಾಳ್ ರಿಂಗ್ ರೋಡ್ ವೃತ್ತದಲ್ಲಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು...
ಕರ್ನಾಟಕದಲ್ಲಿ ದಲಿತ ಚಳವಳಿ ಬೆಳೆದ ಮೇಲೆ, ಅಂಬೇಡ್ಕರ್ ಚಿಂತನೆಗಳು ಹೋರಾಟಕ್ಕೆ ಪ್ರವೇಶಿಸಿದ ಬಳಿಕ ಆದ ಬಹುಮುಖ್ಯ ಪಲ್ಲಟಗಳು, ಅಂಬೇಡ್ಕರ್ ಮತ್ತು ಮಾರ್ಕ್ಸ್ ಚಿಂತನೆಗಳ ಮುಖಾಮುಖಿ, ಅಂಬೇಡ್ಕರ್‌ವಾದಿ ದಲಿತರು ಮತ್ತು ರೈತ ಸಂಘಟನೆಗಳು ಒಂದಾಗಿ...