ಕಲಬುರಗಿ | ಮಣಿಪುರದಲ್ಲಿ ಮುಂದುವರೆದ ಘರ್ಷಣೆಗೆ ಮೂವರ ಹತ್ಯೆ: ದಸಂಸ ಖಂಡನೆ

ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲುಗೊಳಿಸಿ ಮೆರವಣಿಗೆ ಪ್ರಕರಣ ಸಮಾಜ ತಲೆತಗ್ಗಿಸುವಂತ ಘಟನೆ ಮಣಿಪುರದಲ್ಲಿ ಮತ್ತೆ ಘರ್ಷಣೆ, 3 ಜನರ ಹತ್ಯೆ, ನಿವಾಸಿಗಳ ಮೇಲೆ ಗುಂಡಿನ ದಾಳಿ ಕಳೆದ 3 ತಿಂಗಳುಗಳಿಂದ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಮತ್ತೆ...

ವರ್ತಮಾನ | ಮಣಿಪುರ, ಹರ್ಯಾಣ ಹಿಂಸಾಚಾರ; ದೇಶದ ಮಹೋನ್ನತ ನಾಯಕರು ನಿಜಕ್ಕೂ ಮಾಡಿದ್ದೇನು?

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ) ಒಬ್ಬರು ನಾಯಕರು ಚುನಾವಣಾ ತಂತ್ರಗಾರಿಕೆಯ ಚಾಣಕ್ಯ, ಸಮಸ್ಯೆ ನಿವಾರಿಸುವಲ್ಲಿ ಎತ್ತಿದ ಕೈ ಇತ್ಯಾದಿ. ಇನ್ನೊಬ್ಬ ನಾಯಕರಂತೂ, ವಿಶ್ವದ...

ಕಾಲದಾರಿ | ಮಣಿಪುರ; ‘ಮೌನವೊಂದು ಮಹಾಪಾಪ’ ಎಂದ ಕವಿಯೇ ಧನ್ಯವಾದ…

"ನಾವು ಮಣಿಪುರದವರು 36 ಜನಾಂಗದವರು ಎಂದಿನಿಂದಲೂ ಒಟ್ಟಾಗಿ ಬಾಳಿದ್ದೇವೆ… ನೀವು ತಿಳಿದಂತೆ 3 ಜನಾಂಗಗಳಲ್ಲ…" ಎಂದು ಮಣಿಪುರದ ಹೆಣ್ಣುಗಳು ಮಾತನಾಡುತ್ತಿರುವುದು ಕೇಳಿಸದಿದ್ದರೆ, 'ದೇಶ ಕಾದೆ, ಹೆಂಡತಿಯ ಮಾನ ಕಾಯದಾದೆ' ಎಂದ ಸೈನಿಕನ ಕಣ್ಣೀರು...

ಮಣಿಪುರ ಹಿಂಸಾಚಾರ | ಎಂದಿಗೂ ಶಾಂತಿ ಕಾಣದ ʻಈಶಾನ್ಯ ಭಾರತʼ

ಒಂದಿಲ್ಲೊಂದು ಸಂಘರ್ಷದ ನೆಲೆಯಾಗಿರುವ ಈಶಾನ್ಯ ಭಾರತದಲ್ಲೀಗ ಕುಕೀ ಮತ್ತು ಮೈತೇಯಿಗಳ ಸಮರ ಶುರುವಾಗಿದೆ. ಮಣಿಪುರದಲ್ಲಿ ನಾಗರಿಕ ಯುದ್ಧವೇ ನಡೆಯುತ್ತಿದೆ. ಹಿಂದೂವೀಕರಣಗೊಂಡ ಪ್ರಭಾವಿ ಮೈತೇಯಿ ಜನಾಂಗ ಮುಖ್ಯವಾಗಿ ಕುಕಿಗಳನ್ನು ಟಾರ್ಗೆಟ್ ಮಾಡಿದೆ. ಎಸ್ಟಿ ಮೀಸಲಾತಿಯನ್ನು...

ಮಣಿಪುರ ಸಂತ್ರಸ್ತ ‌29 ವಿದ್ಯಾರ್ಥಿನಿಯರ ಶಿಕ್ಷಣ ವೆಚ್ಚ ಭರಿಸುವೆ: ಸಚಿವ ಜಮೀರ್ ಅಹಮದ್ ಖಾನ್

ಮಣಿಪುರ ಸಂತ್ರಸ್ತರ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಜಮೀರ್ ಅಹಮದ್ ಶಿಕ್ಷಣ ವೆಚ್ಚ ಭರಿಸಲು ಮುಂಗಡವಾಗಿ ಎರಡು ಲಕ್ಷ ರೂ. ನೀಡಿದ ಸಚಿವರು ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗೆ ತುತ್ತಾಗಿ ಆಶ್ರಯ ಅರಸಿ ಬಂದ ವಿದ್ಯಾರ್ಥಿಗಳ ಜತೆ ವಸತಿ...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: Manipur