ನೈಜ ಯದುವಂಶಿಗಳಾಗಿದ್ದರೆ ಭಗವಾನ್ ಕೃಷ್ಣನನ್ನು ಅವಮಾನಿಸಿದವರನ್ನು ಶಿಕ್ಷಿಸಿ ಎನ್ನುತ್ತಾರೆ ಮೋದಿ. ಒಂದು ಇಡೀ ಜನಾಂಗಕ್ಕೇ ನುಸುಳುಕೋರರು ಎಂದು ಹಣೆಪಟ್ಟಿ ಹಚ್ಚಿ ದ್ವೇಷ ಬಿತ್ತುತ್ತಾರೆ. ದ್ವೇಷದ ಆಧಾರದ ಮೇಲೆ ಹಿಂದೂ ಮತಗಳನ್ನು ಧೃವೀಕರಿಸಲು ಮುಂದಾಗುತ್ತಾರೆ.
ದ್ವೇಷ,...
ಕರ್ನಾಟಕದ ಚುನಾವಣೆಯಲ್ಲಿ ಗ್ಯಾರಂಟಿ ಯಶಸ್ವಿ ಆಗುತ್ತಿದ್ದಂತೆ ಕಾಂಗ್ರೆಸ್ ಚುನಾವಣಾ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಆರಂಭಿಸಿತ್ತು. ದೇಶಾದ್ಯಂತ ನಮ್ಮ ಗ್ಯಾರಂಟಿ ಕೆಲಸ ಮಾಡುತ್ತದೆ ಎಂದು ವಿಶ್ವಾಸ ಇಟ್ಟುಕೊಂಡಿದ್ದರು. ಆದರೆ ಅದು ಕೈ ಹಿಡಿಯಲಿಲ್ಲ. ಮೋದಿ...