"ಹತ್ತು ನಿಮಿಷ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ನಿಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳಲು ಸಮಯ ಕೊಡಿಸಲು ಸಚಿವರಲ್ಲಿ ಕೇಳಿದ್ದೀರಿ. ಸಮಾವೇಶದಲ್ಲಿ ಇದು ನಿಮ್ಮ ಒಂದು ಬೇಡಿಕೆ. ರಾಜಕಾರಣಿಗಳಿಗೆ ಕಿವುಡುತನ ಹೆಚ್ಚಿರುತ್ತದೆ. ಅವರಿಗೆ ಸಮುದಾಯದ ಸಂಕಷ್ಟ ಕೇಳಿಸಲು...
ಪಿಂಜಾರ ಸಮುದಾಯದ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿರುವುದನ್ನು ಖಂಡಿಸಿ ಒಗ್ಗಟ್ಟು ಪ್ರದರ್ಶಕ್ಕೆ ಸಮುದಾಯ ಸಜ್ಜಾಗುತ್ತಿದೆ. ಅದಕ್ಕೆ ಪೂರ್ವಭಾವಿಯಾಗಿ ಬೆಂಗಳೂರಿನ ಗಾಂಧಿಭವನದಲ್ಲಿ ಪಿಂಜಾರ ಜಾಗೃತಿ ಚಿಂತನಾ ಸಭೆ ಗುರುವಾರ ನಡೆಯಿತು.
ಕರ್ನಾಟಕದಲ್ಲಿ ಒಂದೂವರೆ...