ಬ್ರಿಜ್ ಭೂಷಣನ ಆಪ್ತ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಸಾಕ್ಷಿ ಮಲಿಕ್ ತಾನು ಕುಸ್ತಿ ಕ್ರೀಡೆಯಿಂದ ನಿವೃತ್ತರಾಗುವುದಾಗಿ ಘೋಷಿಸುತ್ತಲೇ ತಮ್ಮ ಶೂಗಳನ್ನು ಮೇಜಿನ ಮೇಲಿಟ್ಟು ಅಳುತ್ತಲೇ ಅಲ್ಲಿಂದ ತೆರಳಿದರು. ಸಾಕ್ಷಿ...
ಕಾಂಗ್ರೆಸ್ ಜನಸಾಮಾನ್ಯರಿಗೆ ಕೊಡುವ ಭಾಗ್ಯಗಳ ಮೊತ್ತ ಕೆಲವೇ ಸಾವಿರ ಕೋಟಿ, ಬಿಜೆಪಿ ಸಿರಿವಂತರಿಗೆ ಕೊಡುವ ಬಿಟ್ಟಿ ಭಾಗ್ಯಗಳ ಮೊತ್ತ ಲಕ್ಷ ಕೋಟಿಗಳಲ್ಲಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಪತ್ರಿಕೆಯೊಂದರ ವರದಿ ಹಂಚಿಕೊಂಡು ಎಕ್ಸ್‌ನಲ್ಲಿ ಕುಟುಕಿರುವ...
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ನವದೆಹಲಿನಲ್ಲಿ ನಡೆದ ವಿಪಕ್ಷಗಳ ಮೈತ್ರಿ ಒಕ್ಕೂಟ ‘ಇಂಡಿಯಾ’ದ ನಾಲ್ಕನೇ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕಿ...
ಹತ್ತು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಮನಮೋಹನ ಸಿಂಗ್ ಸಂಸತ್ತಿನ ಅಧಿವೇಶನಗಳಲ್ಲಿ 85 ಪ್ರಶ್ನೆಗಳಿಗೆ ಖುದ್ದು ಉತ್ತರ ನೀಡಿದ್ದಾರೆ. ಮೋದಿಯವರು ಉತ್ತರ ನೀಡಿರುವ ಪ್ರಶ್ನೆಗಳ ಸಂಖ್ಯೆ ಕೇವಲ 13. ಯಾರೂ ತಮ್ಮನ್ನು ಪ್ರಶ್ನಿಸಬಾರದು ಎಂಬ...
ಇತ್ತೀಚಿನ ವಿಧಾನಸಭಾ ಚುನಾವಣೆಯ ಸೋಲಿನಿಂದ ವಿಪಕ್ಷಗಳು ಕಂಗೆಟ್ಟಿದ್ದು, ಹತಾಶೆಯಿಂದ ಸಂಸತ್ತಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಸಂಸತ್ತಿನಲ್ಲಿ...