ಮೊದಲಸಲ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು, ದೇಶದ ಸಾರ್ವಭೌಮತೆಯನ್ನು ಸಾಂಕೇತಿಕವಾಗಿಯಾದರೂ ಆರ್‌ಎಸ್‌ಎಸ್ ಪ್ರದರ್ಶಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಬೇಕೋ? ಇತಿಹಾಸ ತಿರುಚುವ ಕುತಂತ್ರ ನೋಡಿ ಅಳಬೇಕೋ?
ಬಿಜೆಪಿ ವಕ್ತಾರ (ಮಾಜಿ ಪತ್ರಕರ್ತ) ಹರಿಪ್ರಕಾಶ್ ಕೋಣೆಮನೆಯವರು ಅಕ್ಟೋಬರ್ 27ರಂದು ‘ವಿಜಯವಾಣಿ’...
ಉತ್ತರ ಭಾರತ ಮತ್ತು ಈಶಾನ್ಯದ ರಾಜ್ಯಗಳಿಗೆ ಹೋಲಿಸಿದಲ್ಲಿ ಭಾರತದ ಆದಿಮ ಸಮಾಜಗಳಿರುವುದು ದಕ್ಷಿಣ ಭಾರತದಲ್ಲಿ ಎಂಬ ಸಂಗತಿ ಈಚೆಗೆ ಮುಂಚೂಣಿಗೆ ಬರುತ್ತಿದೆ. ಭಾರತದ ಓಡಿಶಾ ರಾಜ್ಯದಲ್ಲಿ 62 ಸಮುದಾಯಗಳನ್ನು ಅನುಸೂಚಿತ ಬುಡಕಟ್ಟುಗಳು (Scheduled...
1947ರಲ್ಲಿ ವಸಾಹತುಶಾಹಿ ದಾಸ್ಯದಿಂದ ವಿಮೋಚನೆ ಪಡೆದ ಭಾರತದ ಮುಂದಿದ್ದ ಪ್ರಮುಖ ಸವಾಲೆಂದರೆ, ಸ್ವತಂತ್ರ ಭಾರತ ಆಯ್ಕೆ ಮಾಡಬೇಕಾಗಿದ್ದ ಆಡಳಿತ ವ್ಯವಸ್ಥೆಯ ಸೈದ್ಧಾಂತಿಕ ನೆಲೆ ಮತ್ತು ಸ್ವರೂಪ. ಬಹುಮಟ್ಟಿಗೆ ಸರ್ವಾನುಮತದೊಂದಿಗೆ ಭಾರತ ಆಯ್ದುಕೊಂಡಿದ್ದು ಸಂಸದೀಯ...
ಭಾರತದಲ್ಲಿ ಆಧುನಿಕ ರಾಜಕೀಯ ಚಿಂತನೆಯ ಇತಿಹಾಸವು, ‘ವಿಚಾರಗಳು ಮತ್ತು ದೃಷ್ಟಿಕೋನ, ಬೌದ್ಧಿಕ ವಲಯದ ಚಿಂತಕರು ಮತ್ತು ಸಾಮಾಜಿಕ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು’ ಈ ಮೂರು ಧಾರೆಗಳನ್ನು ಒಳಗೊಂಡಿದೆ. ಇದನ್ನೇ ಮುಂದುವರೆಸಿ ಹೇಳಬೇಕೆಂದರೆ...
ಚೀನಾದೊಂದಿಗೆ ಸರಹದ್ದಿನ ಸವಾಲನ್ನು ಕುರಿತು ಸಂಸತ್ತಿನಲ್ಲಿ ಯಾವುದೇ ಚರ್ಚೆಗೆ ಅವಕಾಶವನ್ನೇ ನೀಡಲಿಲ್ಲ ಮೋದಿ ಸರ್ಕಾರ. “ನೋಡ್ರೀ, ಚೀನಾ ನಮಗಿಂತ ದೊಡ್ಡ ಅರ್ಥವ್ಯವಸ್ಥೆ, ನಾವೇನು ಮಾಡೋಕಾಗುತ್ತೆ? ಚೀನಾ ದೇಶಕ್ಕಿಂತ ಸಣ್ಣ ಅರ್ಥವ್ಯವಸ್ಥೆ ನಮ್ಮದು. ನಮಗಿಂತ...