ನಮ್ಮ ಗಣರಾಜ್ಯವು ಯಾವ ಉದ್ದೇಶದಿಂದ ರಾಷ್ಟ್ರೀಯ ನಾಟಕಶಾಲೆಯನ್ನು ಹುಟ್ಟು ಹಾಕಿತೋ, ಯಾವ ಧ್ಯೇಯ ಮತ್ತು ಕಾರ್ಯಸೂಚಿಯನ್ನು ಅದರ ಮುಂದಿಟ್ಟಿತೋ ಆ ಎಲ್ಲವುದಕ್ಕೂ ಬಗೆದ ಮಹಾದ್ರೋಹ.
ಇಲ್ಲಿಯವರೆಗೆ ಎನ್ಎಸ್‍ಡಿ ಸಂಪೂರ್ಣ ಸಬ್ಸಿಡಿ ಆಧರಿಸಿ ರಂಗಭೂಮಿಯ...
ದೆಹಲಿ ರಾಷ್ಟ್ರೀಯ ನಾಟಕ ಶಾಲೆ (NSD)ಯ ಸರ್ವಾಧಿಕಾರಿ ಧೋರಣೆಯಿಂದಾಗಿ ಕರ್ನಾಟಕದ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ನಾಟಕ ಶಾಲೆ (NSD Bangalore Chapter) ನಲುಗುತ್ತಿದ್ದು, ಅದರ ವಿರುದ್ದ ಬೆಂಗಳೂರು NSDಯ ಹಳೆ ವಿದ್ಯಾರ್ಥಿಗಳು ನಾಟಕದ ಮೂಲಕವೇ...