ಆನ್‌ಲೈನ್ ಗೇಮಿಂಗ್ ನಿಷೇಧ ಮೇಲ್ನೋಟಕ್ಕೇ ಮೋದಿ ಸರ್ಕಾರದ ಮಹತ್ವದ ನಡೆ ಎನಿಸುತ್ತದೆ. ಆದರೆ, ಆನ್‌ಲೈನ್ ಎನ್ನುವುದು ಆಕಾಶದಷ್ಟೇ ಆಳ-ಅಗಲವಿದೆ, ಅರಿಯುವುದು, ಹದ್ದುಬಸ್ತಿನಲ್ಲಿಡುವುದು ಕಷ್ಟವಿದೆ. ಈ ಕಾನೂನು ಕೂಡ ಇಡಿ, ಐಟಿ, ಸಿಬಿಐಗಳಂತೆ ಬಳಕೆಯಾಗಬಹುದೇ? ...
ರಾಜ್ಯದಲ್ಲಿ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ದಂಧೆಯ ಹಾವಳಿ ಹೆಚ್ಚುತ್ತಿದೆ. ನಗರ ಪ್ರದೇಶಗಳಿಂದ ಗ್ರಾಮೀಣ ಭಾಗಕ್ಕೂ ಹರಡುತ್ತಿದೆ. ಇವುಗಳಿಗೆ ಕಡಿವಾಣ ಹಾಕಲು ಶೀಘ್ರವೇ ಹೊಸ ಮಾನದಂಡಗಳನ್ನು ರೂಪಿಸಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ...