(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, 'ಸ್ಪಾಟಿಫೈ'ನಲ್ಲಿ ಕೇಳಿ…)
ಒಂದಷ್ಟು ಮಂದಿಗೆ ಪ್ರೀತಿಯ ಮೇಷ್ಟ್ರು. ಇನ್ನೊಂದಷ್ಟು ಮಂದಿಗೆ ಪಕ್ಕಾ ವಿಮರ್ಶಕ. ಕೆಲವರಿಗೆ ಸಂಶೋಧನಾ ಮಾರ್ಗದರ್ಶಿ. ಕೆಲವರ ದೃಷ್ಟಿಯಲ್ಲಿ...
ತರೀಕೆರೆಯಲ್ಲಿ ನಮ್ಮ ಬಾಡಿಗೆ ಮನೆ ಹೆಂಡದ ಪೆಂಟೆಯಲ್ಲಿತ್ತು. ಅಲ್ಲಿಗೆ ವನಗಳಿಂದ ಲಾರಿಯಲ್ಲಿ ಹೆಂಡವು ಬಂದು ಇಳಿಯುತ್ತಿತ್ತು. ಅದನ್ನು ದೊಡ್ಡ ತೊಟ್ಟಿಗೆ ಹಾಕಿ, ಬಾಟಲಿಗಳಲ್ಲಿ ತುಂಬಿ ಕೇಸುಗಳನ್ನು ಲಾರಿಗಳಲ್ಲಿ ಗಂಡಂಗಿಗೆ ಕಳಿಸುತ್ತಿದ್ದರು. 24 ಗಂಟೆಯೂ...