“ನಾನು ಕೊಟ್ಟ ಆಹಾರವನ್ನು ಸೇವಿಸದೆ ಎಸೆದ ಘಟನೆಯಿಂದ ಆರ್‌ಎಸ್‌ಎಸ್ ಬಗ್ಗೆ ಭ್ರಮನಿರಸನ ಹೆಚ್ಚಾಯಿತು ಮತ್ತು ಆರ್‌ಎಸ್‌ಎಸ್‌ನ ಬ್ರಾಹ್ಮಣೀಯ ಸ್ವರೂಪ ಬಹಿರಂಗವಾಯಿತು. ಅದರ ನಂತರ, ನಾನು ಅಂಬೇಡ್ಕರ್ ಅವರ ಬರಹಗಳ ಕಡೆಗೆ ಹೊರಳಿದೆ" ಎನ್ನುತ್ತಾರೆ...
ಮಂಗಳೂರು ನಗರದ ಜೆರೋಸಾ ಶಾಲೆಯ ವಿವಾದ ದಿನದಿಂದ ವಿಕೋಪಕ್ಕೆ ಹೋಗುತ್ತಿದ್ದು, ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿ ವಿದ್ಯಾರ್ಥಿಗಳನ್ನು ಪ್ರಚೋದಿಸಿದ್ದ ಬಿಜೆಪಿ ಶಾಸಕರು, ಹಿಂದೂ ಸಂಘಟನೆಯ ಪ್ರಮುಖರ ಮೇಲೆ ಎಫ್‌ಐಆರ್ ದಾಖಲು ಮಾಡಿರುವುದನ್ನು ಖಂಡಿಸಿ...