ಕಲ್ಬುರ್ಗಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಜೊತೆಗೆ, ಮಹಾರಾಷ್ಟ್ರದಲ್ಲಿಯೂ ಹೆಚ್ಚು ಮಳೆಯಾಗುತ್ತಿರುವ ಕಾರಣ, ಉಜನಿ ಮತ್ತು ನೀರ ಜಲಾಶಯಗಳಿಂದ ಕೃಷ್ಣ ಮತ್ತು ಭೀಮಾ ನದಿಗೆ ಹೆಚ್ಚಿನ ನೀರು ಬಿಡಲಾಗುತ್ತಿದೆ. ಪರಿಣಾಮವಾಗಿ, ಕರ್ನಾಟಕದಲ್ಲಿ ಕೃಷ್ಣ ಮತ್ತು...
ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ದೊರೆತರೂ ಇದುವರೆಗೆ ಇಲ್ಲಿ ಸಚಿವಾಲಯ ಸ್ಥಾಪನೆಯಾಗಿರಲಿಲ್ಲ. ಇದನ್ನು ಮನಗಂಡ ನಮ್ಮ ಸರ್ಕಾರವು ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಸಚಿವಾಲಯವನ್ನು ಸ್ಥಾಪಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ಮುಂದಿನ ವಾರದೊಳಗೆ...
"ಅಲೆಮಾರಿಗಳ ಬದುಕು ಇಂದಿಗೂ ಟೆಂಟ್‌ಗಳಲ್ಲೇ ಇದೆ. ಒಳಮೀಸಲಾತಿಯಲ್ಲಿ ಅನ್ಯಾಯ ಎಸಗುವ ಮೂಲಕ ಸರ್ಕಾರ ಅವರ ಬದುಕನ್ನು ಮತ್ತಷ್ಟು ಕಾಲ ಟೆಂಟ್‌ಗೆ ದೂಡಿದೆ" ಎಂಬುದನ್ನು ಸಂಕೇತಿಸಲು ಟೆಂಟ್‌ಗಳ ಟೇಪ್ ಕಟ್ ಮಾಡಲಾಯಿತು.
ರಾಜ್ಯದ ಮೂಲೆಮೂಲೆಯಿಂದ...
ಜೋಳಿಗೆ ಬಿಟ್ಟು ಏನೂ ಇಲ್ಲದ, ಊಳಲು ಭೂಮಿ ಇಲ್ಲದ, ಶಿಕ್ಷಣ ಪಡೆಯಲು ನೆಲೆ ಇಲ್ಲದ, ಶಿಕ್ಷಣವಿದ್ದರೂ ಉದ್ಯೋಗವಿಲ್ಲದ, ಊರಿಂದೂರಿಗೆ ಜೀವನ ನಿರ್ವಹಣೆಗಾಗಿಯೇ ಅಲೆಯಬೇಕಾಗಿದೆ. ಈ ಜನರ ಹಿತವನ್ನು ಈ ಸರ್ಕಾರ ಕಾಪಾಡದಿದ್ದರೆ ಅಲೆಮಾರಿಗಳು...
ಧರ್ಮಸ್ಥಳದಲ್ಲಿ ನೂರಾರು ಹತ್ಯೆಗಳು, ಅತ್ಯಾಚಾರಗಳು ನಡೆದಿದ್ದು, ಮೃತದೇಹಗಳನ್ನು ಗೌಪ್ಯವಾಗಿ ಹೂತು ಹಾಕಲಾಗಿದೆ ಎಂಬ ಆರೋಪದ ಮೇಲೆ ದಾಖಲಾಗಿರುವ ಎಲ್ಲ ಪ್ರಕರಣಗಳ ತನಿಖೆಗಾಗಿ ಎಸ್‌ಐಟಿ ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಹಿರಿಯ ಐಪಿಎಸ್ ಅಧಿಕಾರಿ...