ಹಿರಿಗೌಡರು ಮೋದಿಯೊಂದಿಗೆ ಆಗಿದ್ದು ಎರಡನೇ ಮದುವೆ | ʼಮದುವೆ, ವಿಚ್ಛೇದನʼಗಳಲ್ಲಿ ಸೊರಗಿದ ಜೆಡಿಎಸ್‌!

ಎಲ್ಲೆಲ್ಲಾ ಅಧಿಕಾರ ಸಿಗುತ್ತದೆಯೋ ಅಲ್ಲೆಲ್ಲಾ ಹೋಗುವ ದೇವೇಗೌಡರ ಪಕ್ಷಕ್ಕೆ ʼಮದುವೆ, ವಿಚ್ಛೇದನʼ ಎಲ್ಲವೂ ಸಾಮಾನ್ಯ ಸಂಗತಿ ಎಂಬಂತಾಗಿದೆ. ಮತ್ತು ಈ ʼಮದುವೆ, ವಿಚ್ಚೇದನʼಗಳಲ್ಲೇ ಜೆಡಿಎಸ್‌ ತನ್ನ ಪ್ರಾದೇಶಿಕ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಇದನ್ನೇ ಮಲ್ಲಿಕಾರ್ಜುನ್‌...

ಜೀವ ತಗೆದ ಸಂತಾನಹರಣ ಚಿಕಿತ್ಸೆ: 12 ವರ್ಷಗಳ ತರುವಾಯ ವೈದ್ಯನಿಗೆ ಜೈಲು ಶಿಕ್ಷೆ

ಹನ್ನೆರೆಡು ವರ್ಷದ ಹಿಂದೆ ಇಡೀ ದೇಶವನ್ನೇ ಆಘಾತಕ್ಕೆ ತಳ್ಳಿದ್ದ ಘಟನೆಯ ಸಂಬಧಿತ ಆರೋಪಿ ವೈದ್ಯನಿಗೆ 25,000 ದಂಡ ಹಾಗೂ 2 ವರ್ಷ ಸೆರೆವಾಸ ವಿಧಿಸಿದ ಕೋರ್ಟ್‌. 2014ರಲ್ಲಿ, ಛತ್ತೀಸ್‌ಗಢದ ಬಿಸ್ಲಾಪುರದಲ್ಲಿರುವ ನೇಮಿಚಂದ್‌ ಜೈನ್‌...

ಕೇರಳ ಚುನಾವಣೆ | ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ನಾಲ್ವರ ಪೈಪೋಟಿ; ಹಿಂದೆ ಸರಿಯುವ ಮಾತೇ ಇಲ್ಲ!

ಕಾಂಗ್ರೆಸ್‌ನ ನಾಲ್ವರು ನಾಯಕರು ಒಳಗೆಷ್ಟು ಅಸಮಾಧಾನ, ಪೈಪೋಟಿ ಹೊಂದಿದ್ದರೂ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರಿಗೆ ಬಹಿರಂಗವಾದ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಆದರೆ ನಿಜವಾದ ಕಾದಾಟ ಶುರುವಾಗುವುದು ಚುನಾವಣೆಯ ನಂತರ. ಚುನಾವಣೆಯಲ್ಲಿ ಯುಡಿಎಫ್ ಗೆದ್ದರೆ ಈ ನಾಲ್ವರ...

ಇರಾನ್ ಯುದ್ಧ | ಬೇಳೆಕಾಳು ಪೂರೈಕೆಯಲ್ಲಿ ಅಭದ್ರತೆ; ಮ್ಯಾನ್ಮಾರ್ ಜೊತೆಗಿನ ಒಪ್ಪಂದದ ವಿಸ್ತರಣೆಗೆ ಭಾರತ ಚಿಂತನೆ

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಮಾಡಿದ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಜಾಗತಿಕ ಪೂರೈಕೆ ಸರಪಳಿಯ ಏರುಪೇರುರಾಗಿದೆ. ಭಾರತದ ಇಂಧನ ಮತ್ತು ಬೇಳೆಕಾಳುಗಳ ಆಮದು ಸೇರಿದಂತೆ ಹಲವಾರು ಸರಕುಗಳ ಆಮದಿನ ಮೇಲೆ ತೀವ್ರ...

ಉಪಚುನಾವಣೆ | ಬಾಗಲಕೋಟೆ, ದಾವಣಗೆರೆಗೆ ಅಭ್ಯರ್ಥಿ ಘೋಷಿಸಿದ ಬಿಜೆಪಿ

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಉಪಚುನಾವಣೆ ನಿಗದಿಯಾಗಲಿದೆ. ಎರಡೂ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಗುರುವಾರ ಘೋಷಿಸಿದೆ. ಬಾಗಲಕೋಟೆಗೆ ವೀರಣ್ಣ ಚರಂತಿಮಠ್ ಮತ್ತು ದಾವಣಗೆರೆ ದಕ್ಷಿಣಕ್ಕೆ ಶ್ರೀನಿವಾಸ...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: slider