ಮುಂದಿನ ವರ್ಷ ಉತ್ತರಪ್ರದೇಶದ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ಮಾಯಾವತಿ ರಾಜಕೀಯವಾಗಿ ದುರ್ಬಲರಾಗಿ ಕಾಣಿಸಿರುವ ಈ ಹಂತದಲ್ಲಿ ಕಾಂಶೀರಾಮ್ ಅವರ ಪರಂಪರೆಗೆ ದಾವೇದಾರಿಕೆಗೆ ಬಿ.ಎಸ್.ಪಿ. ಹೊರಗೆ ಪೈಪೋಟಿ ನಡೆದಿದೆ. ಮಾಯಾವತಿ ಅವರು ರಾಜಕೀಯವಾಗಿ ಇಳಿಜಾರಿನ...
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ನಡೆಯುತ್ತಿರುವ ಬೋರ್ಡ್ ಪರೀಕ್ಷೆಗಳ ವೇಳೆ ಸಾಮೂಹಿಕ ನಕಲು ನಡೆದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಶಾಲಾ ಶಿಕ್ಷಣ ಮಂಡಳಿಯು ಪರೀಕ್ಷಾ ಕೇಂದ್ರದ ಅಧೀಕ್ಷಕರನ್ನು ಅಮಾನತುಗೊಳಿಸಿದ್ದು,...
ಅಡುಗೆ ಮಾಡುವುದಕ್ಕೆ ಎಲ್‌ಪಿಜಿ ಸಿಲಿಂಡರ್ ಉತ್ತಮ ಆಯ್ಕೆ. ಆದರೆ ಯುದ್ಧ ಅಥವಾ ಇನ್ನಿತರ ಅವಘಡಗಳು ಸಂಭವಿಸಿದಾಗ ಎಲ್‌ಪಿಜಿ ಸಿಲಿಂಡರ್ ಸಿಗುವುದು ಕಷ್ಟ ಅನಿಸಿದಾಗ, ನಾವು ಕೈ ಚೆಲ್ಲಿ ಕೂರಬೇಕಾಗಿಲ್ಲ. ಮೇಲೆ ತಿಳಿಸಿದ ಪರ್ಯಾಯ...
ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕದ ನಡುವೆಯೇ, 92,700 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಎರಡು ಭಾರತೀಯ ಹಡಗುಗಳು ಮಾರ್ಚ್ 16 ಮತ್ತು 17 ರಂದು ಗುಜರಾತ್‌ನ...
ಇರಾನ್- ಇಸ್ರೇಲ್-ಅಮೆರಿಕ ನಡುವಿn ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ನಡೆದ ಗಂಭೀರ ಬಿಕ್ಕಟ್ಟುಗಳಲ್ಲಿಒಂದಾಗಿ ಪರಿಣಮಿಸಿದೆ. ತೀವ್ರತರವಾಗಿ ಹರಡುತ್ತಿರುವ ಯುದ್ಧ ಜ್ವಾಲೆಯಲ್ಲಿ ಅಪಾರ ಸಾವು-ನೋವು ಸಂಭವಿಸಿದೆ. ಜೊತೆಗೆ, ಜಗತ್ತಿನಾದಂತ್ಯ ಇಂಧನ ಅಭಾವ ಸೃಷ್ಟಿಯಾಗಿದೆ. ಫೆಬ್ರವರಿ 28 ರಂದು...