ಅಮೆರಿಕದೊಂದಿಗೆ ಸುದೀರ್ಘ ಯುದ್ಧ ನಡೆಸಲು ಇರಾನ್ ಸರ್ಕಾರ ಸಿದ್ಧವಾಗಿದೆ. ಸಂಘರ್ಷದಿಂದ ಹಿಂದೆ ಸರಿಯುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಒಪ್ಪಿಸಲು ಗಲ್ಫ್ ರಾಷ್ಟ್ರಗಳ ಮೇಲೆ ಒತ್ತಡ ಹೇರುವ ಉದ್ದೇಶದಿಂದ, ಆ ದೇಶಗಳ ಮೇಲೆ...
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ಅವ್ಯವಸ್ಥೆಯಿಂದ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ಎದುರಾಗಿದೆ ಎಂದು ಬೆಂಗಳೂರು, ಚೆನ್ನೈ ಹಾಗೂ ಮುಂಬೈನ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮ ಸಂಸ್ಥೆಗಳು ಆತಂಕ...
ಆಧುನಿಕ ಭಾರತದ ಪ್ರಸಿದ್ಧ ಇತಿಹಾಸಕಾರ, ಶಿಕ್ಷಣತಜ್ಞ ಹಾಗೂ ಜಾತ್ಯತೀತ ಇತಿಹಾಸ ರಚನೆಯ ಪ್ರತಿಪಾದಕ ಕೆ ಎನ್ ಪಣಿಕ್ಕರ್ (89) ಅವರು ಇಂದು (ಮಾರ್ಚ್ 9) ಕೇರಳದ ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ವಯೋಸಹಜ...
ಪಶ್ಚಿಮಘಟ್ಟಗಳ ಅಡವಿಗಳು ಆತಂಕ ಹುಟ್ಟಿಸುವ ಪ್ರಮಾಣದಲ್ಲಿ, ಕಳವಳ ಬಿತ್ತುವ ವೇಗದಲ್ಲಿ ಜಾಳಾಗುತ್ತಲಿವೆ, ಛಿದ್ರಗೊಳ್ಳುತ್ತಿವೆ. ಇಂತಹ ವಿಧ್ವಂಸಕ್ಕೆ ಈಗಾಗಲೆ ದೈತ್ಯ ದಂಡವನ್ನು ತೆರುತ್ತಲಿದ್ದೇವೆ. ನಮ್ಮ ಕಾಲಮೇಲೆ ನಾವೇ ಕೊಡಲಿ ಬೀಸಿಕೊಳ್ಳುವ ಈ ಪ್ರಹಸನಕ್ಕೆ ಅರ್ಥವೇ...
ಟೈಮ್ಸ್ ಆಫ್ ಇಂಡಿಯಾದ ಓದುಗರಿಗೆ ಪತ್ರಿಕೆಯ ಎಲ್ಲಾ ಪುರವಣಿಗಳು ಹಾಗೂ ಭಾನುವಾರದ ನಿಯತಕಾಲಿಕೆಗಳು ಸಂಪೂರ್ಣವಾಗಿ ಸಿಗುವಂತಾಗಬೇಕು ಎಂದು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
"ನ್ಯಾಯಾಲಯವು ಟೈಮ್ಸ್ ಆಫ್...