ಜೈಪುರದಲ್ಲಿ ನಡೆಯುತ್ತಿರುವ ಸಾಹಿತ್ಯ ಉತ್ಸವದಲ್ಲಿ 'ಕಾನೂನು ವೃತ್ತಿಪರರು ಮತ್ತು ಮಾಜಿ ನೀತಿ ನಿರೂಪಕರ ಸಮಿತಿ' (ಜೆಎಲ್‌ಎಫ್‌ಸಿ) ಪ್ರಸ್ತುತ ಸಂದರ್ಭದಲ್ಲಿ ನ್ಯಾಯದ ಅರ್ಥ ಕುರಿತು ಚರ್ಚಿಸಿದೆ. ದೀರ್ಘಕಾಲದ ಸೆರೆವಾಸ, ವಾಕ್ ಸ್ವಾತಂತ್ರ್ಯ ಹಾಗೂ ಯುಎಪಿಎ...
ಆ್ಯಸಿಡ್ ದಾಳಿ ಪ್ರಕರಣಗಳ ತನಿಖೆ ಮತ್ತು ವಿಚಾರಣೆ ತೀವ್ರ ವಿಳಂಬವಾಗುತ್ತಿದ್ದು, ದೀರ್ಘಕಾಲದ ವಿಳಂಬ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ದೇಶಾದ್ಯಂತ ಬಾಕಿ ಇರುವ ಆ್ಯಸಿಡ್ ದಾಳಿ ಪ್ರಕರಣ ಸಂಪೂರ್ಣ ವಿವರವನ್ನು ಸಲ್ಲಿಸುವಂತೆ...
ಗಂಗಾವತಿ ಶಾಸಕ, ಗಣಿ ಉದ್ಯಮಿ ಜನಾರ್ದನ ರೆಡ್ಡಿ ವಿರುದ್ಧ ತಮಿಳುನಾಡಿನ ಕಾಂಗ್ರೆಸ್ ಸಂಸದ, ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮ್ಮತಿಸಿದೆ....
ನೂರಾರು ಪ್ರಕರಣಗಳ ನಡುವೆ ಗೌರಿ ಪ್ರಕರಣವನ್ನೂ ವಿಚಾರಣೆ ನಡೆಸುವ ಬದಲಾಗಿ, ಈ ಪ್ರಕರಣದ ವಿಚಾರಣೆಗಾಗಿ ಪ್ರತ್ಯೇಕ ನ್ಯಾಯಾಧೀಶರನ್ನು ನಿಯೋಜಿಸಬಹುದಿತ್ತು. ಆದರೆ, ಆಗಲಿಲ್ಲ...
ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿ...
ವರ್ಚುವಲ್ ವಿಚಾರಣೆಯ ಸಮಯದಲ್ಲಿ ದಾವೆದಾರರಲ್ಲಿ ಓರ್ವ ಶೌಚಾಲಯದಿಂದ ಮತ್ತು ಇನೊಬ್ಬ ಮಲಗುವ ಕೋಣೆಯಿಂದ ಹಾಜರಾಗಿದ್ದು, ಆ ಇಬ್ಬರಿಗೂ ಗುಜರಾತ್ ಹೈಕೋರ್ಟ್ ದಂಡ ವಿಧಿಸಿದೆ. 'ಇದು ಕೋರ್ಟ್ ಹಾಲ್, ಸಿನಿಮಾ ಹಾಲ್ ಅಲ್ಲ' ಎಂದು...