ಫೆಬ್ರವರಿ 28ರಂದು, ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದಾಗ ಆರಂಭವಾದ ಯುದ್ಧವೂ 11ನೇ ದಿನಕ್ಕೆ ಕಾಲಿಟ್ಟಿದೆ. ಈ ಯುದ್ಧ ಇರಾನ್-ಅಮೆರಿಕ-ಇಸ್ರೇಲ್ ನಡುವಿನ ಯುದ್ಧವಾಗಿ ಒಂದು ದಿನವೂ ಉಳಿಯಲಿಲ್ಲ. ದಾಳಿಗೆ ಪ್ರತಿದಾಳಿಯಾಗಿ ಕೊಲ್ಲಿ...
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷವು ಗುಜರಾತ್‌ನ ಉದ್ಯಮವನ್ನು ಬೆಚ್ಚಿಬೀಳಿಸಿದೆ. ಇಂಧನ ಮಾರುಕಟ್ಟೆಯಲ್ಲಿ ಅಸ್ತವ್ಯಸ್ತ ಉಂಟಾಗಿದೆ. ಪ್ರೋಪೇನ್ ಅನಿಲದ ಕೊರತೆಯಿಂದಾಗಿ ಮೊರ್ಬಿಯಲ್ಲಿ 170 ಸೆರಾಮಿಕ್ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ಸೂರತ್‌ನ ರಫ್ತು ಆಧಾರಿತ ವ್ಯಾಪಾರವು...
ಅಮೆರಿಕ-ಇಸ್ರೇಲ್-ಇರಾನ್ ಯುದ್ಧವು 11ನೇ ದಿನಕ್ಕೆ ಕಾಲಿಟ್ಟಿದೆ. ಸಾಕಷ್ಟು ಬ್ಯಾಲಿಸ್ಟಿಕ್ ಕ್ಷಿಪಣಿ ಅಥವಾ ಕಾಮಿಕೇಜಿ ಡ್ರೋನ್‌ಗಳನ್ನು ಹೊಂದಿರುವ ಇರಾನ್, ಎಷ್ಟು ದಿನ ಬೇಕಿದ್ದರೂ ಯುದ್ಧ ಮುಂದುವರೆಸುತ್ತೇವೆಂದು ಹೇಳುತ್ತಿದೆ. ಜಾಗತಿಕ ಆರ್ಥಿಕ ಸಂಕಷ್ಟವೇ ಈ ಯುದ್ಧವನ್ನು...
ಇರಾನ್-ಅಮೆರಿಕ-ಇಸ್ರೇಲ್ ಯುದ್ಧದ ಕಾರಣದಿಂದಾಗಿ ಹಾರ್ಮುಜ್ ಜಲಸಂಧಿಯ ಮಾರ್ಗವನ್ನು ಇರಾನ್ ನಿರ್ಬಂಧಿಸಿದೆ. ಪರಿಣಾಮ, ತೈಲ ಮಾರುಕಟ್ಟೆಯಲ್ಲಿ ಅವ್ಯವಸ್ಥೆ ಉಂಟಾಗಿದ್ದು, ರಷ್ಯಾದಿಂದ ತೈಲ ಖರೀದಿ ಮಾಡಲು ಭಾರತ ಮುಂದಾಗಿದೆ. ರಷ್ಯಾದ ತೈಲ ಖರೀದಿಸಲು ಭಾರತಕ್ಕೆ ಅನುಮತಿ...
ಒಂದು ಸ್ವತಂತ್ರ ರಾಷ್ಟ್ರವು ತನ್ನ ಆರ್ಥಿಕ ಮತ್ತು ಇಂಧನ ಅಗತ್ಯಗಳನ್ನು ಪೂರೈಸಲು ಮತ್ತೊಂದು ರಾಷ್ಟ್ರದ 'ಅನುಮತಿ' ಪಡೆಯುವುದು ಎಂದರೇನು? ಇದು, ಭಾರತದ ಸ್ವಾಭಿಮಾನ, ಸಾರ್ವಭೌಮತೆ ಮತ್ತು ಸ್ವಾತಂತ್ರ್ಯವನ್ನು ಮತ್ತೊಂದು ರಾಷ್ಟ್ರದ ಅಧೀನಕ್ಕಿಟ್ಟಂತಲ್ಲವೇ?
ಇರಾನ್ ಮೇಲೆ...