'ಅವಿವಾಹಿತ ಯುವತಿಯು ಮದುವೆಯಾಗಿ ಬೇರೆ ಊರಿಗೆ ಹೋಗಬಹುದೆಂಬ ಕಾರಣ ನೀಡಿ, ಆಕೆಗೆ ಸರ್ಕಾರಿ ಉದ್ಯೋಗ ನೀಡಲು ನಿರಾಕರಿಸಿದ್ದ ಕಂದಾಯ ಇಲಾಖೆಯ ಮಾಮ್ಲತ್ದಾರ್ (ಅಧಿಕಾರಿ)ಯನ್ನು ಗುಜರಾತ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಯುವತಿಯನ್ನು ಉದ್ಯೋಗಕ್ಕೆ ಕಡೆಗಣಿಸಿ...
ಯುವತಿಯರಿಗೆ ಉದ್ಯೋಗ ಕೊಡಿಸುವ ನೆಪದಲ್ಲಿ ಅತ್ಯಾಚಾರ ಎಸಗಿ, ಅವರನ್ನು ಲೈಂಗಿಕ ದಂಧೆಗೆ ಒಳಪಡಿಸಿದ್ದ ಇಬ್ಬರ ಸಹೋದರಿಯರು ಮತ್ತು ಓರ್ವ ಕಾಮುಕನನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಬಗ್ಸೇವಾನಿಯಾ ಪೊಲೀಸರು ಲೈಂಗಿಕ ಅಪರಾಧ ಮತ್ತು...
ಅಹ್ಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ತನ್ನ ಮೇಲೆ ಟಿಟಿಇ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಯುವತಿಯೊಬ್ಬರು ಆರೋಪಿಸಿದ್ದಾರೆ. ಉತ್ತರ ಪ್ರದೇಶದ ಗೋರಕ್‌ಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಪೊಲೀಸರು ದೇವರಿಯಾ ರೈಲ್ವೇ...
ಬೆಂಗಳೂರಿನ ಕೆ.ಆರ್ ಪುರಂ ಮೆಟ್ರೋ ನಿಲ್ದಾಣದ ಬಳಿ ಭೀಕರ ಅಪಘಾತ ಸಂಭವಿಸಿದೆ. ಯುವತಿಯನ್ನು ಬಿಎಂಟಿಸಿ ಬಸ್ ಬಲಿ ಪಡೆದಿದ್ದು, ಆಕೆಯ ತಲೆ ಮೇಲೆ ಬಸ್ ಹರಿದಿದೆ.
ಮೃತ ಯುವತಿಯು ಮಣಿಪುರ ಮೂಲದ ಹನ್ನಾ...
ಕುಟುಂಬದ ದೂರದ ಸಂಬಂಧಿಯನ್ನು ಮದುವೆಯಾಗಲು ಬಯಸಿದ್ದ 19 ವರ್ಷದ ಯುವತಿಯನ್ನು ಆಕೆಯ ತಂದೆ ಮತ್ತು ಸಹೋದರ ಹತ್ಯೆಗೈದಿರುವ 'ಮರ್ಯಾದೆಗೇಡು ಹತ್ಯೆ' ಪ್ರಕರಣ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳು...