ಚಿಕ್ಕಬಳ್ಳಾಪುರ | ದಲಿತ ಸಂಘರ್ಷ ಸಮಿತಿ ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿ ವತಿಯಿಂದ ಇತ್ತೀಚೆಗೆ ನಡೆದ ಮರ್ಯಾದಾ ಹತ್ಯೆ ಖಂಡಿಸಿ ಇಂತಹ ಅಘಾತಕಾರಿ ಘಟನೆಗಳು ನಢಯದಂತೆ ಕೂಡಲೇ ಕಠಿಣ ಕಾನೂನು ಜಾರಿಗೊಳಿಸಲು ಒತ್ತಾಯಿಸಿ ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅದ್ಯಕ್ಷರಾದ ಡಾ. ಮೂರ್ತಿ ಎಲ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಇದನ್ನು ಓದಿದ್ದೀರಾ…? ಸುಮಾರು 2.57 ಕೋಟಿ ಮೌಲ್ಯದ ಸ್ವತ್ತು ವಾಪಾಸ್ ನೀಡಿದ ಎಸ್ಪಿ ಬಿ. ನಿಖಿಲ್
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಬಿ ವಿ ಆನಂದ್, ಜಿಲ್ಲಾ ಸಂಘಟನಾ ಸಂಚಾಲಕರಾದ ಟಿ ಎ ಚಲಪತಿ, ವೆಂಕಟನಾರಾಯಣಪ್ಪ, ಸಿ ಎ ವೆಂಕಟೇಶಪ್ಪ, ಜಿಲ್ಲಾ ಖಜಾಂಚಿ ನರಸಿಂಹಮೂರ್ತಿ ಗುಂಡಾಪುರ, ಜಿಲ್ಲಾ ಪದಾಧಿಕಾರಿಗಳಾದ ಅಂದಾರ್ಲಹಳ್ಳಿ ವೆಂಕಟೇಶ್, ಪೂಜನಹಳ್ಳಿ ಕೃಷ್ಣಪ್ಪ, ಕೋನಪ್ಪಲ್ಲಿ ರಾಮಯ್ಯ, ಚಿಕ್ಕಬಳ್ಳಾಪುರ ತಾಲ್ಲೂಕು ಪದಾಧಿಕಾರಿಗಳಾದ ಪಿಳ್ಳಪ್ಪ, ನಡಿಪನ್ನ, ಬಾಲಪ್ಪ, ಶಿಡ್ಲಘಟ್ಟ ತಾಲ್ಲೂಕು ಪದಾಧಿಕಾರಿಗಳಾದ ಲಕ್ಕೇನಹಳ್ಳಿ ವೆಂಕಟೇಶ್, ಡಿಸಿ ನರಸಿಂಹಪ್ಪ, ನರಸಿಂಹಮೂರ್ತಿ ಡಿ ಆರ್ ಇನ್ನೂ ಮುಂತಾದವರು ಹಾಜರಿದ್ದರು.
ಮರ್ಯಾದಾ ಹತ್ಯೆ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ
Date:
ಪೋಸ್ಟ್ ಹಂಚಿಕೊಳ್ಳಿ:




