ವಸತಿ ಶಾಲೆ ನೆಪದಲ್ಲಿ ದಲಿತರ ಮನೆ ಕಿತ್ತು ಕೊಳ್ಳಲು ಯತ್ನ: ಪ್ರಾಣ ಬಿಟ್ಟರೂ ನೆಲ ಬಿಡಲ್ಲ ಎಂದ ಸಂತ್ರಸ್ತರು

Date:

ಬಹುತೇಕ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿರುವ ಎರಡು ಎಕರೆ 10:00 ಪ್ರದೇಶದಲ್ಲಿ ಐದಾರು ವರ್ಷಗಳಿಂದ ಗುಡಿಸಲು ಮನೆಗಳನ್ನು ಕಟ್ಟಿಕೊಂಡು ಊರಿನಿಂದ ಬಹುದೂರ ಮೂಲಸೌಲಭ್ಯಗಳಿಲ್ಲದೆ ಇದ್ದರೂ ಕೂಡ ಶಾಂತ ಜೀವನ ಸಾಗಿಸುತ್ತಿದ್ದರು. ಇಂದಲ್ಲ ನಾಳೆ ಎಲ್ಲರರೂ ಮನೆಗಳನ್ನು ಕಟ್ಟಿಕೊಂಡು ಹಕ್ಕುಪತ್ರ ಪಡೆದು ನೆಮ್ಮದಿಯಿಂದ ಜೀವನ ಸಾಗಿಸುತ್ತೇವೆ ಎನ್ನುವ ಭರವಸೆ ವಿಶ್ವಾಸದೊಂದಿಗೆ ಬದುಕು ಮುನ್ನಡೆಸುತ್ತಿದ್ದರು ಆದರೆ ಪ್ರಭಾವಿಗಳ ಜನಪ್ರತಿನಿಧಿಗಳ ಅಧಿಕಾರಿಗಳ ನಿರ್ಲಕ್ಷ ಹಾಗೂ ದೌರ್ಜನ್ಯಕ್ಕೆ ನಿಂತಿರುವ ನೆಲ ಮತ್ತು ಸೂರ್ಯನು ಕಳೆದುಕೊಳ್ಳುವ ಪರಿಸ್ಥಿತಿಯಿಂದಾಗಿ ಬದುಕು ತೂಗುಯ್ಯಾಲೆಯಾಗಿದೆ. ಆದರೂ ಪ್ರಾಣಬಿಟ್ಟರು ಇಲ್ಲಿನ ನೆಲ ಬಿಡೆವು ಎನ್ನುವ  ಛಲಯೊಂದಿಗೆ ಹೋರಾಟಕ್ಕಿಳಿದಿದ್ದಾರೆ  

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಆತ್ಮಹತ್ಯೆ ಯತ್ನಿಸಿದ ಬ್ರಿಮ್ಸ್‌ ಲ್ಯಾಬ್‌ ಟೆಕ್ನಿಷಿಯನ್‌ ಆರೋಗ್ಯ ವಿಚಾರಿಸಿದ ಸಚಿವ ಖಂಡ್ರೆ

ಬ್ರಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ನಿಲೋಫರ್ ಅವರು,...

ಕಲಬುರಗಿ | ‘ಆರ್‌ಕೆ ಕೆಫೆ’ ಶಾರ್ಟ್ ಸರ್ಕ್ಯೂಟ್‌ಗೆ ಆಹುತಿ : ಯುವ ಉದ್ಯಮಿ ಕನಸಿಗೆ ಹೊಡೆತ

ಅಫಜಲಪುರ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಹೊಸದಾಗಿ ಆರಂಭಿಸಲಾಗಿದ್ದ ‘ಆರ್‌ಕೆ ಕೆಫೆ’ಯಲ್ಲಿ ವಿದ್ಯುತ್...