ಅಕ್ಟೋಬರ್ 1ರಂದು ಶಿವಮೊಗ್ಗ ಗಲಭೆ ಹೇಗಾಯ್ತು? ಈದ್ ಮಿಲಾದ್ – ಗಣೇಶ ಮೆರವಣಿಗೆಯನ್ನ ಶಾಂತಿಯುತವಾಗಿ ನಡೆಸಲು ಒಪ್ಪಿಕೊಂಡಿದವ್ರು ಗಲಾಟೆ ಮಾಡಿಕೊಂಡದ್ದು ಯಾಕೆ? ನಿಜವಾಗಿಯೂ ಶಿವಮೊಗ್ಗ ಹೊತ್ತಿ ಉರಿಯಿತಾ? ಗಲಭೆ ನಂತರದ ಶಿವಮೊಗ್ಗ ಹೇಗಿದೆ? ಇಲ್ಲಿದೆ ಎಸ್‌ಪಿ ಮಿಥುನ್ ಕುಮಾರ್ ಜಿ.ಕೆ ಕೊಟ್ಟ ಸ್ಪಷ್ಟ ಚಿತ್ರಣ.