ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತುಮಕೂರಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ‘ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ಹಾದಿತಪ್ಪಿದಾರೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಏನನ್ನು ಸೂಚಿಸುತ್ತದೆ? ಇದರ ಬಗ್ಗೆ ಬಿಜೆಪಿ ಏಕೆ ಮೌನ ವಹಿಸಿದೆ? ಈ ಕುರಿತು ಜಾಗೃತ ಕರ್ನಾಟಕದ ಬಿ.ಸಿ.ಬಸವರಾಜು ಮಾತನಾಡಿದ್ದಾರೆ.
ಕುಮಾರಣ್ಣ, ಗ್ಯಾರಂಟಿಗಳಿಂದ ಮಹಿಳೆಯರು ಏನಾಗ್ತಾರೆ? ಸರಿಯಾಗಿ ತಿಳ್ಕೊಳಿ ಪ್ಲೀಸ್
Date:
ಪೋಸ್ಟ್ ಹಂಚಿಕೊಳ್ಳಿ:



