ಕಳೆದ ನಾಲ್ಕು ಹಂತದ ಲೋಕಸಭಾ ಚುನಾವಣೆಯಲ್ಲಿ ಬೆಟ್ಟಿಂಗ್ ಭೂಗತಲೋಕ ಎಂದೇ ಹೆಸರು ಮಾಡಿರುವ ‘ಫಲೋಡಿ ಸಟ್ಟಾ ಬಜಾರ್’ ಎನ್‌ಡಿಎ ಕಡೆಗೇ ಹೆಚ್ಚು ಮಣೆ ಹಾಕಿತ್ತು. ಆದರೆ ಇದ್ದಕ್ಕಿದ್ದಂತೆ ತನ್ನ ವರಸೆಯನ್ನೇ ಬದಲಿಸಿ ಇಂಡಿಯಾ ಮೈತ್ರಿ ಒಕ್ಕೂಟ ಸರ್ಕಾರ ಮಾಡುತ್ತದೆಂದು ಭವಿಷ್ಯ ನುಡಿದಿದೆ.
ಏನಿದು ಫಲೋಡಿ ಸಟ್ಟಾ ಬಜಾರ್? Palhodi Satta Bazaar
Date:



