ಹಾಸನದ ರಾಜಕೀಯದಲ್ಲಿ ದೇವೇಗೌಡರ ಕುಟುಂಬ ಬೆಳೆಯಲಿಕ್ಕೆ ದಲಿತರು ಮುಸ್ಲಿಮರ ಅಚಲ ಬೆಂಬಲ ಕಾರಣ. ದಶಕಗಳಿಂದಲೂ ದೇವೇಗೌಡರ ಪರವಾಗಿ ದುಡಿದ ದಲಿತ ನಾಯಕ ಎಚ್.ಕೆ.ಸಂದೇಶ್ ಅವರು ಗೌಡರ ಕುಟುಂಬದ ರಾಜಕೀಯ ಅಧಃಪತನದ ಬಗ್ಗೆ ತೀಕ್ಷ್ಣವಾಗಿ ಮಾತಾಡಿದ್ದಾರೆ. ದೇವೇಗೌಡರ ರಾಜಕೀಯ ಅವನತಿಯ ಬಗ್ಗೆ ಎಚ್ಚರಿಸಿದ್ದಾರೆ.
‘ದೇವೇಗೌಡರೆ, ಐಟಿಯಿಂದ ಮಕ್ಕಳ ರಕ್ಷಣೆಯೇ ಮುಖ್ಯ ಆಯ್ತಾ? ನಿಮ್ಮ ನೊಗ ಹೊತ್ತ ದಲಿತರು ಮುಸ್ಲಿಮರು ನೆನಪಾಗ್ಲಿಲ್ವಾ?’
Date:
ಪೋಸ್ಟ್ ಹಂಚಿಕೊಳ್ಳಿ:



