ಈಗಾಗಲೇ ವಕ್ಫ್ ಬಗ್ಗೆ ಎಲ್ಲಾ ರೀತಿಯ ಆಂಗಲ್ ನಲ್ಲೂ ಸಹ ಒಂದಿಷ್ಟು ವಿಡಿಯೋಗಳನ್ನು ನಾವು ಮಾಡಿದ್ದೇವೆ. ವಕ್ಫ್ ಅಂದ್ರೆ ಏನು, ವಕ್ಫ್ ಹೇಗೆ ವರ್ಕ್ ಆಗುತ್ತೆ, ಈಗ ಬಿಜೆಪಿ ವಕ್ಫ್ ಅನ್ನ ಯಾವ ರೀತಿ ಬಳಸಿಕೊಳ್ಳುತ್ತಾ ಇದೆ ಅನ್ನೋದನ್ನ ಸಹ ನಿಮಗೆ ತಿಳಿಸಿದ್ದೇವೆ. ಮೋದಿಜಿ ಒತ್ತುವರಿಯಾಗಿರೋ ವಕ್ಫ್ ಭೂಮಿಯನ್ನ ಮರಳಿ ಕೊಡಿಸ್ತೇವೆ ಅಂತ ತಮ್ಮ ಪ್ರಣಾಳಿಕೆಯಲ್ಲಿ ಹೇಳಿರೋದು ಈಗ ಬ್ರೇಕಿಂಗ್ ನ್ಯೂಸ್ ಆಗಿ ಬಂದಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ವಕ್ಫ್ ಒತ್ತುವರಿ ತೆರವು ಭರವಸೆ ನೀಡಿದ್ದೇ ಮೋದಿ
Date:



