ವಿಶ್ವದ ದೊಡ್ಡಣ್ಣ ಅಮೆರಿಕಾ ಭಾರತೀಯ ಪ್ರಜೆಗಳ ವಿಚಾರದಲ್ಲಿ ದೊಡ್ಡಸ್ಥಿಕೆ ತೋರಿದ್ದು ಆಕ್ರೋಶಕ್ಕೆ ಗುರಿಯಾಗಿದೆ. ಭಾರತೀಯ ಪ್ರಜೆಗಳನ್ನು ಅಮೆರಿಕಾ ಅವಮಾನಿಸಿ, ಹೀಯಾಳಿಸಿ ಮನೆಗೆ ಕಳುಹಿಸಿದ ಘಟನೆ ನಡೆದಿದ್ದು ಆ ಪೈಕಿ ಓರ್ವ ವ್ಯಕ್ತಿ ತಮ್ಮ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. ಅದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ವಿಶ್ವಗುರು ಕೈಯಲ್ಲಿ ಜಪಮಾಲೆ : ಭಾರತೀಯರ ಕೈಯಲ್ಲಿ ಬೇಡಿ! | Illegal Immigrants
Date:



