2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ರು, ಯಾರೇ ದೊಡ್ಡ ವ್ಯಕ್ತಿಗಳು ಲೋನ್ ತಗೊಂಡಿದ್ರೂ ಕೂಡ ಒಂದು ಪೈಸೆಯನ್ನೂ ಬಿಡದೇ ಅವರಿಂದ ಕಸಿದುಕೊಳ್ತೇವೆ ಅಂತ. ಈಗ ನಾವು 2024ಕ್ಕೆ ಬಂದಿದ್ದೇವೆ. ಅಂದ್ರೆ ಮೋದಿ ಡೈಲಾಗ್ ಹೊಡೆದು 6 ವರ್ಷಗಳು ಆಗ್ತಾ ಇದೆ. 2014 ರಿಂದ 2023 ರವರೆಗೆ ಬ್ಯಾಂಕ್‌ಗಳು ಒಟ್ಟು 14.56 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿವೆ. ಬಡವರು, ಮಧ್ಯಮ ವರ್ಗದ ಜನರ ಯೋಚನೆ ಮಾಡ್ತಾ ಇರಬಹುದು ನಮ್ಮ ಸಾಲ ಯಾವುದು ಮನ್ನಾ ಆಗಿಲ್ಲ,
ಬಡವರಿಗೆ 10%; ಶ್ರೀಮಂತರಿಗೆ 5% ಬಡ್ಡಿ; ಇದೇ ಮೋದಿ ನ್ಯಾಯ? Gautham Adani | Ambani | Sudha Murthy | Modi
Date:



