ಇನ್ನೇನು ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಹಲವು ಚುನಾವಣೆ ಪೂರ್ವ ಸಮೀಕ್ಷೆಗಳ ವರದಿಗಳು ಬಹಿರಂಗಗೊಂಡಿವೆ. ಈ ಎಲ್ಲದರ ಜೊತೆಗೆ ಬಿಜೆಪಿಯ ಚುನಾವಣಾ ಘೋಷಣೆಯಾದ ಅಬ್ ಕಿ ಬಾರ್ 400 ಪಾರ್ ಎಂಬುದು ಕೇವಲ ಭ್ರಮೆಯೋ ಇಲ್ಲ ವಾಸ್ತವವೋ ಎಂಬ ಚರ್ಚೆ ಹುಟ್ಟುಹಾಕಿದೆ. ಈ ವಿಚಾರವಾಗಿ ಸ್ವತಃ ಸಮೀಕ್ಷಕರ ಅನಿಸಿಕೆ ಏನು ಎಂಬುದನ್ನ ಈ ವಿಡಿಯೋದಲ್ಲಿ ನೋಡಿ.
‘400’ ಕನಸಿನ ಮಾತು! Lok Sabha Elections 2024
Date:
ಪೋಸ್ಟ್ ಹಂಚಿಕೊಳ್ಳಿ:



