ತುರ್ತು ಪರಿಸ್ಥಿತಿ ಕರಾಳ ಪರ್ವ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಜಾತಂತ್ರ ವಿರೋಧಿ ನಿರ್ಧಾರಗಳು ಈಗಲೂ ಕಾಡುವಂತಹವು. ಪ್ರಚಲಿತ ದಿನಮಾನಗಳಲ್ಲಿ ಯಾವುದೇ ತುರ್ತು ಪರಿಸ್ಥಿತಿಯಿಲ್ಲ. ಆದರೆ, ವಾಕ್ ಮತ್ತು ಅಭಿವ್ಯಕ್ತಿ ಸ್ವಾಂತತ್ಯ್ರ ಇಲ್ಲದಂತಾಗಿದೆ. ಕಾಯ್ದೆ ಕಾನೂನುಗಳ ದುರ್ಬಳಕೆ ಹೆಚ್ಚಾಗಿದೆ ಎಂದಿದ್ದಾರೆ ಜಸ್ಟೀಸ್ ಎಚ್ ಎನ್ ನಾಗಮೋಹನ್ ದಾಸ್
ಕಾಯ್ದೆ ಕಾನೂನುಗಳ ದುರ್ಬಳಕೆ ಹೆಚ್ಚಾಗಿದೆ; ಈ ಅಘೋಷಿತ ಎಮರ್ಜೆನ್ಸಿ ಹೆಚ್ಚು ಅಪಾಯಕಾರಿ
Date:




