ಅದಾನಿಗೂ ಪ್ರಧಾನಿಗೂ ಏನು ಸಂಬಂಧ? ಲೋಕಸಭೆಯಲ್ಲಿ ಸದ್ದು ಮಾಡಿದ ಇದೊಂದು ಪ್ರಶ್ನೆಗೆ ಸರ್ಕಾರವೇ ನಡುಗಿದ್ಯಾ? ಮೋದಿಗೆ ತನ್ನ ಬಣ್ಣ ಬಯಲಾಗುವ ಆತಂಕ ಎದುರಾಯ್ತಾ? ಅದಕ್ಕಾಗಿಯೇ ಕೋಲಾರದಲ್ಲಿ ಮಾಡಿದ ಭಾಷಣವನ್ನು ನೆಪಮಾಡಿಕೊಂಡು ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ಅನರ್ಹ ಮಾಡಲಾಗಿದೆಯಾ? ಈ ಕುರಿತ ಸತ್ಯಾಸತ್ಯತೆಯನ್ನು ತಿಳಿಯಲು ವಿಡಿಯೋ ನೋಡಿ.