ಕಳೆದ ಒಂದು ದಶಕದಿಂದ .ಬಿಜೆಪಿ ಐಟಿ ಗಾಂಧೀಜಿಯರವರ ಖಾಸಗಿ ಜೀವನದ ಸುತ್ತ ಸುಳ್ಳಿನ ಸೌಧಗಳನ್ನು ನಿರ್ಮಿಸಿ, ಅವರನ್ನು ಸಂಪೂರ್ಣವಾಗಿ ಜನಮಾನಸದಿಂದ ದೂರಗೊಳಿಸಬೇಕು ಎಂಬ ದೊಡ್ಡ ಮಟ್ಟದ ಸಂಚನ್ನು ಮಾಡುತ್ತಿದೆ. ಗಾಂಧೀಜಿ ಬಗ್ಗೆ ಬಿಜೆಪಿ ಐಟಿ ಸೆಲ್ ಹರಡಿದ ಸುಳ್ಳುಗಳು, ಅವುಗಳ ಹಿಂದಿನ ವಾಸ್ತವ ಕುರಿತು ಜಿ.ಎಂ.ಪವಿತ್ರಾ ಮಾತನಾಡಿದ್ದಾರೆ.
ಜನಮಾನಸದಿಂದ ಗಾಂಧಿಯನ್ನು ಅಳಿಸಿ ಹಾಕುವ ಯತ್ನ? Mahatma Gandhi | Fake News
Date:
ಪೋಸ್ಟ್ ಹಂಚಿಕೊಳ್ಳಿ:



