ನೇಹಾ ಕೊಲೆ ಆರೋಪಿ ಫಯಾಜ್‌ನ ಎನ್‌ಕೌಂಟರ್ ಮಾಡುವಂತೆ ಬಾಯಿಬಡಿದುಕೊಂಡ ಪ್ರಹ್ಲಾದ್ ಜೋಶಿ ಮತ್ತು ಬಿಜೆಪಿಯ ಇತರೆ ನಾಯಕರು ಈಗ ಅದೇ ಹುಬ್ಬಳ್ಳಿಯಲ್ಲಿ ಅಂಜಲಿಯನ್ನು ಹತ್ಯೆ ಮಾಡಿರುವ ಹಿಂದೂ ಯುವಕ ವಿಶ್ವನ ಎನ್‌ಕೌಂಟರ್‌ಗೆ ಯಾಕೆ ಪ್ರತಿಭಟನೆ ನಡೆಸ್ತಾ ಇಲ್ಲ?
ಹುಬ್ಬಳ್ಳಿಯ ಅಂಜಲಿ ಹತ್ಯೆ ; ಆರೋಪಿ ವಿಶ್ವನ ಎನ್‌ಕೌಂಟರ್‌ಗೆ ಬೀದಿಗಿಳಿಯುವರೇ ಬಿಜೆಪಿ ನಾಯಕರು?
Date:



