Factcheck | ರಾಮನ ವಂಶಸ್ಥರು ಭಾರತದಲ್ಲಿದ್ದಾರೆಯೇ? ಸತ್ಯವೇನು?

Date:

ಜನವರಿ 22ರಂದು ರಾಮಮಂದಿರ ಉದ್ಘಾಟನೆ ಆಗಲಿದೆ. ಆ ಸಮಾರಂಭದ ಸುತ್ತ ಸಿಕ್ಕಾಪಟ್ಟೆ ಸುಳ್‌ ಸುದ್ದಿಗಳು ವೈರಲ್ ಆಗ್ತಿದ್ದಾವೆ. ಅಯೋಧ್ಯೆಗೆ ಜಟಾಯುಗಳು, ಕರಡಿಗಳು ಬಂದಿವೆ ಅಂತ ಕಳೆದ ವಾರ ನಕಲಿ ಸುದ್ದಿಗಳು ವೈರಲ್‌ ಅಗಿದ್ದವು. ಇದೀಗ, ರಾಮಮಂದಿರಕ್ಕೆ ನಟ ಪ್ರಬಾಸ್ 50 ಕೋಟಿ ರೂಪಾಯಿ ಕೊಟ್ಟಿದ್ದಾರೆ. ಜಪಾನ್‌ನಲ್ಲಿ ಅಲ್ಲಿನ ಜನರು ರಾಮ ಶ್ಲೋಕ ಜಪಿಸುತ್ತಿದ್ದಾರೆ. ರಾಮ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕಾಗಿ ಜನವರಿ 22ರಂದು ಇಸ್ಟೇಲ್‌ ಸರ್ಕಾರ ರಾಷ್ಟ್ರೀಯ ರಜಾದಿನವನ್ನು ಘೋಷಿಸಿದೆ ಎಂಬಿತ್ಯಾದಿ ಸುಳ್ಳುಗಳು ವೈರಲ್ ಆಗಿದಾವೆ. ಅಷ್ಟು ಮಾತ್ರ ಅಲ್ಲದೆ, ಗ್ಯಾಸ್‌ ಸಿಲಿಂಡರ್‌ಗೆ ವಿಧಿಸುವ ತೆರಿಗೆಯಲ್ಲಿ ಹೆಚ್ಚಿನ ಪಾಲು ರಾಜ್ಯ ಸರ್ಕಾರಕ್ಕೆ ಸಿಗುತ್ತದೆ ಎಂದೂ ಸುಳ್ಳು ಸುದ್ದಿ ವೈರಲ್ ಅಗಿದೆ. ಅಲ್ಲದೆ, ಭಾರತ್‌ ಜೋಡೋ ನ್ಯಾಯ್‌ ಯಾತ್ರೆಯನ್ನು ಚೀನಾ ಅತಿಕ್ರಮಿಸಿರುವ ಅರುಣಾಚಲ ಪ್ರದೇಶದಿಂದ ಆರಂಭಿಸದೇ, ಮಣಿಪುರದಿಂದ ಆರಂಭಿಸಿದ್ದಕ್ಕೆ ಚೀನಾ ಅಧ್ಯಕ್ಷ ರಾಹುಲ್‌ಗಾಂಧಿ ಧನ್ಯವಾದ ಹೇಳಿದ್ದಾರೆ ಅಂತ ಕೂಡ ಫೇಕ್‌ ನ್ಯೂಸ್‌ ಹರಿದಾಡ್ತಿದೆ.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ!

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ! Prakash Raj...

ಬಿಸಿಲು – ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!!

ಬಿಸಿಲು - ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!! ಸಾಮಾನ್ಯವಾಗಿ,...