ಒಂದು ಕಡೆ ಮತಗಳ ಲೆಕ್ಕಾಚಾರಗಳನ್ನೇ ಬಚ್ಚಿಟ್ಟು, ಕೇವಲ ಪರ್ಸೆಂಟೇಜ್ ಗಳನ್ನ ಹೇಳೋದು. ಇನ್ನೊಂದು ಕಡೆ ಚುನಾವಣಾ ಪ್ರಚಾರಗಳಲ್ಲಿ ದ್ವೇಷ ಭಾಷಣ ಮಾಡ್ತಾ ಇದ್ರೂ ಒಂದೇ ಒಂದು ಎಚ್ಚರಿಕೆ ಮಾತನ್ನೂ ಆಡದೆ ಸುಮ್ನೆ ಇದ್ದು ಬಿಡೋದು. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಸ್ವಾಯತ್ತ ಸಂಸ್ಥೆ ಚುನಾವಣಾ ಆಯೋಗ ನಡೆದುಕೊಳ್ಳುತ್ತಿರುವ ರೀತಿ. ಈ ಪಕ್ಷಪಾತದ ಧೋರಣೆ ಪ್ರಜಾಪ್ರಭುತ್ವಕ್ಕೆ ಎಷ್ಟು ಮಾರಕ ಎಂಬುದರ ಕುರಿತು ರಜನೀಕಾಂತ್ ಮಾತನಾಡಿದ್ದಾರೆ.
ಸ್ವಾಯತ್ತ ಸಂಸ್ಥೆಗಳು ಸ್ವತಂತ್ರವಾಗಿರಬೇಕೇ ಹೊರತು ಇನ್ನೊಬ್ಬರ ಕೈಗೊಂಬೆ ಆಗಬಾರದು!
Date:
ಪೋಸ್ಟ್ ಹಂಚಿಕೊಳ್ಳಿ:



