ಮತದಾರರು ಲೋಕಸಭಾ ಚುನಾವಣೆಯನ್ನು ವಿಧಾನಸಭಾ ಚುನಾವಣೆಗಿಂತ ಭಿನ್ನವಾಗಿ ನೋಡಿದ್ದಾರೆ ಎಂಬ ಮಾತಿದೆ. ಜತೆಗೆ, ಹರಿಯಾಣದಲ್ಲಿ ಬಿಜೆಪಿ ನಾನಾ ಸವಾಲು-ಬದಲಾವಣೆಗಳನ್ನು ಎದುರಿಸುತ್ತಿರುವ ಹೊತ್ತಲೇ ಮತದಾನ ನಡೆದಿದ್ದು, ಬಿಜೆಪಿ ಬಹುತೇಕ ಸ್ಥಾನಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದೆಯಂತೆ…!
ಹರಿಯಾಣದಲ್ಲಿ ಬೆಚ್ಚಿದ ಬಿಜೆಪಿ; ಕಾಂಗ್ರೆಸ್ಗೆ ʼಜಾಟ್ʼಪಾಟ್
Date:



