ತುಮಕೂರು ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಕಂಬಳಿ ನೇಕಾರಿಕೆ ನಂಬಿ ಬದುಕು ಸಾಗಿಸುತ್ತಿದ್ದಾರೆ. ಸಾಂಪ್ರದಾಯಿಕ ಕುಲ ಕಸುಬಾಗಿದ್ದ ಕಂಬಳಿ ಉದ್ಯಮ, ಇಂದು ಅತಂತ್ರ ಸ್ಥಿತಿಗೆ ತಳ್ಳಿದೆ. ಸರ್ಕಾರ ನಮ್ಮ ಕೈ ಹಿಡಿಯಬೇಕಿದೆ ಎನ್ನುತ್ತಾರೆ ನೇಕಾರರು.
ತುಮಕೂರು | ಕಂಬಳಿ ನೇಕಾರಿಕೆ: ಸಂಕಷ್ಟಕ್ಕೆ ಸಿಲುಕಿದ ಕುಲಕಸುಬು ಬಿಡದವರ ಬದುಕು | Kuruba Community | Tumkur
Date:



